ಬೆಲೆ ಏರಿಕೆ ಬಿಸಿ ಮಧ್ಯೆ ಜನರಿಗೆ ಮತ್ತೊಂದು ಶಾಕ್..! ಹಾಲಿನ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ..! ಪ್ರತಿ ಲೀಟರ್ ಹಾಲಿಗೆ 3 ರೂ. ದರ ಹೆಚ್ಚಳಕ್ಕೆ ಮನವಿ…
ಬೆಂಗಳೂರು : ಬೆಲೆ ಏರಿಕೆ ಬಿಸಿ ಮಧ್ಯೆ ಜನರಿಗೆ ಮತ್ತೊಂದು ಶಾಕ್ ನೀಡಲಿದ್ದು, ಕಾಫಿ, ಟೀ ಕುಡಿಯೋರ ಜೇಬು ಸುಡೋದು ಫಿಕ್ಸ್ ಆಗಿದೆ. ಹಾಲಿನ ದರ ಮತ್ತಷ್ಟು ...