ಸ್ವಯಂ ಟಿಕೆಟ್ ಘೋಷಿಸಿಕೊಂಡಿರೋ ಭವಾನಿ ರೇವಣ್ಣ… ಕಾರ್ಯಕರ್ತರು, ಮುಖಂಡರು, ಕುಟುಂಬದಲ್ಲೇ ಅಸಮಾಧಾನ…
ಇದು ಹಾಸನ ಪಾಲಿಟಿಕ್ಸ್ನ ಸ್ಫೋಟಕ ಸ್ಟೋರಿಯಾಗಿದ್ದು, ಭವಾನಿ ರೇವಣ್ಣ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭವಾನಿ ರೇವಣ್ಣ ಸ್ವಯಂ ಟಿಕೆಟ್ ಘೋಷಿಸಿಕೊಂಡಿದ್ದು, ಕಾರ್ಯಕರ್ತರು, ಮುಖಂಡರು, ಕುಟುಂಬದಲ್ಲೇ ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಯಚೂರಿನ ...