#Flashnews ಇದು ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ..! ಶಿವರಾತ್ರಿಯಂದೇ ಡಬಲ್ ಧಮಾಕಾ..! ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ..!
ಬೆಂಗಳೂರು: ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಉಲ್ಲಾಸದ ಹೂಮಳೆ ಸುರಿಸೋ ಖುಷಿ ಖುಷಿ ಸುದ್ದಿ ಹೊರ ಬಿದ್ದಿದೆ. ಗೋಲ್ಡನ್ ಕ್ವೀನ್ ಅಮೂಲ್ಯಗೆ ಅವಳಿ ಜವಳಿ ...