ರಜಿನಿಕಾಂತ್ ಅಭಿಮಾನಿಗಳಿಗೆ ಬಿಗ್ ಶಾಕ್..! ಸಮರಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದ್ರಾ ತಲೈವಾ..?
ರಜಿನಿಕಾಂತ್ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಶಾಕ್ ಕೊಟ್ಟಿದ್ದಾರೆ. ತಲೈವಾ ಎಲೆಕ್ಷನ್ಗೂ ಇಳಿಯಲ್ಲ..ಸಿಎಂ ಆಗಲ್ಲ ಎನ್ನುತ್ತಿದ್ದಾರೆ. ಎಲೆಕ್ಷನ್ ಸಾಹಸವೇ ಬೇಡ ಅಂತಿದ್ದಾರೆ ಸೂಪರ್ ಸ್ಟಾರ್. ಅಷ್ಟಕ್ಕು ಏನಾಯ್ತು ರಜಿನಿಕಾಂತ್ಗೆ..? ...