ಹೆಣ್ಣು ಮಗು ಆಗಬೇಕು ಅನ್ನೋ ಆಸೆ ಇತ್ತು ಹಾಗೆ ಆಗಿದೆ..! ಮಗಳ ಆಗಮನಕ್ಕೆ ಮೇಘನಾ ರಾಜ್ ಸಂತಸ..!
ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೆಣ್ಣು ಮಗುವಿಗೆ ಧ್ರುವ ಸರ್ಜಾ ತಂದೆಯಾಗಿದ್ದಾರೆ. ಮಗಳ ಆಗಮನಕ್ಕೆ ಮೇಘನಾ ರಾಜ್ ...