Tag: Accused

ವರ್ತೂರು ಪ್ರಕಾಶ್ ವಿರುದ್ಧ ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವ ಆರೋಪ..!

ವರ್ತೂರು ಪ್ರಕಾಶ್ ವಿರುದ್ಧ ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವ ಆರೋಪ..!

ಕೋಲಾರ : ಕೋಲಾರ ಕ್ಷೇತ್ರದ ಮಾಜಿ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಲಕ್ಷಾಂತರ ರೂಪಾಯಿ ಹಣ ಸಾಲ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವರ್ತೂರು ಪ್ರಕಾಶ್ ಕ್ಷೇತ್ರದಲ್ಲಿ ...

ಇನ್ನೆರಡು ದಿನದಲ್ಲಿ ಮಂಗಳೂರು ಬ್ಲಾಸ್ಟ್ ಆರೋಪಿ ವಿಚಾರಣೆ… ಶಾರಿಕ್​​​​ ಹೇಳಿಕೆ ದಾಖಲಿಸಲು ಸಜ್ಜಾಗಿರುವ ಪೊಲೀಸರು…

ಇನ್ನೆರಡು ದಿನದಲ್ಲಿ ಮಂಗಳೂರು ಬ್ಲಾಸ್ಟ್ ಆರೋಪಿ ವಿಚಾರಣೆ… ಶಾರಿಕ್​​​​ ಹೇಳಿಕೆ ದಾಖಲಿಸಲು ಸಜ್ಜಾಗಿರುವ ಪೊಲೀಸರು…

ಮಂಗಳೂರು  : ಇನ್ನೆರಡು ದಿನದಲ್ಲಿ ಮಂಗಳೂರು ಬ್ಲಾಸ್ಟ್ ಆರೋಪಿ ವಿಚಾರಣೆ ನಡೆಸಲಾಗುತ್ತಿದ್ದು,  ಪೊಲೀಸರು ಶಾರಿಕ್​​​​ ಹೇಳಿಕೆ ದಾಖಲಿಸಲು ಸಜ್ಜಾಗಿದ್ಧಾರೆ. ಮಂಗಳೂರು ಫಾದರ್​​ ಮುಲ್ಲರ್​ ಆಸ್ಪತ್ರೆಯಲ್ಲಿ ಶಾರಿಕ್​ಗೆ ಟ್ರೀಟ್​ಮೆಂಟ್​ ...

ಬೆಂಗಳೂರು ಹೊರವಲಯದಲ್ಲಿ ಹಂತಕನಿಗೆ ಗುಂಡೇಟು..!

ಬೆಂಗಳೂರು ಹೊರವಲಯದಲ್ಲಿ ಹಂತಕನಿಗೆ ಗುಂಡೇಟು..!

ಬೆಂಗಳೂರು :  ಬೆಂಗಳೂರು ಹೊರವಲಯದಲ್ಲಿ ಹಂತಕನಿಗೆ ಗುಂಡೇಟು ಬೀದಿದ್ದು, ನೆಲಮಂಗಲ ಪೊಲೀಸರು ಕೊಲೆ ಆರೋಪಿ ಬೇಟೆಯಾಡಿದ್ದಾರೆ. ಕೊಲೆ ಆರೋಪಿ ರಾಜಾ ಅಲಿಯಾಸ್​ ರಾಜನ್​​​​​ ಮೇಲೆ ಫೈರಿಂಗ್​​​ ಮಾಡಿದ್ದು, ...

ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಬೆಂಗಳೂರಿನಲ್ಲೇ ಲಭ್ಯ…! ಬಂಧಿತ ಆರೋಪಿಗಳನ್ನ ಗುಜರಾತ್ ಗೆ ಕರೆದೊಯ್ಯುವ ಪ್ರಮೇಯವಿಲ್ಲ… 

ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಬೆಂಗಳೂರಿನಲ್ಲೇ ಲಭ್ಯ…! ಬಂಧಿತ ಆರೋಪಿಗಳನ್ನ ಗುಜರಾತ್ ಗೆ ಕರೆದೊಯ್ಯುವ ಪ್ರಮೇಯವಿಲ್ಲ… 

ಬೆಂಗಳೂರು :  ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಬೆಂಗಳೂರಿನಲ್ಲೇ ಲಭ್ಯವಾಗುತ್ತಿದ್ದು, ಬಂಧಿತ ಆರೋಪಿಗಳನ್ನು ಗುಜರಾತ್ ಗೆ ಕರೆದೊಯ್ಯುವ ಪ್ರಮೇಯ ಇಲ್ಲದಂತಾಗುತ್ತದೆ. ಸಾಂದರ್ಭಿಕ ಚಿತ್ರ ಬೆಂಗಳೂರು ಮಡಿವಾಳ FSL ಕಚೇರಿಯಲ್ಲಿಯೇ ...

ನಕಲಿ‌ ದಾಖಲೆ ಸಲ್ಲಿಸಿ 23.73 ಕೋಟಿ ಸಾಲ ಪಡೆದ ಆರೋಪ..! ಎಜಿಎಸ್ ಇನ್ಫೋಟೆಕ್ ನಿರ್ದೇಶಕ ಧನಂಜಯ ರೆಡ್ಡಿ ವಿರುದ್ಧ ಕೇಸ್​..!

ನಕಲಿ‌ ದಾಖಲೆ ಸಲ್ಲಿಸಿ 23.73 ಕೋಟಿ ಸಾಲ ಪಡೆದ ಆರೋಪ..! ಎಜಿಎಸ್ ಇನ್ಫೋಟೆಕ್ ನಿರ್ದೇಶಕ ಧನಂಜಯ ರೆಡ್ಡಿ ವಿರುದ್ಧ ಕೇಸ್​..!

ಬೆಂಗಳೂರು: ನಕಲಿ ದಾಖಲೆಗಳನ್ನ ಸಲ್ಲಿಸಿ ಸಾಲ ಪಡೆದ ಆರೋಪ ಹಿನ್ನೆಲೆ  ಎಜಿಎಸ್ ಇನ್ಫೋಟೆಕ್, ಹಾಗೂ ಅದರ ನಿರ್ದೇಶಕ ಧನಂಜಯ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಟಿ ಸಿವಿಲ್ & ...

ಮಾಲೀಕನ ಕಾರು, ಹಣದೊಂದಿಗೆ ಎಸ್ಕೇಪ್ ಆಗಿದ್ದ ಡ್ರೈವರ್​ ಅರೆಸ್ಟ್​… 72 ಲಕ್ಷ ಹಣ ವಶಕ್ಕೆ..!

ಮಾಲೀಕನ ಕಾರು, ಹಣದೊಂದಿಗೆ ಎಸ್ಕೇಪ್ ಆಗಿದ್ದ ಡ್ರೈವರ್​ ಅರೆಸ್ಟ್​… 72 ಲಕ್ಷ ಹಣ ವಶಕ್ಕೆ..!

ಬೆಂಗಳೂರು :  ಡ್ರೈವರ್ ಕೆಲಸ ಮಾಡ್ತಿದ್ದವನ ಖತರ್ನಾಕ್ ಸ್ಕೆಚ್, ಮಾಲೀಕನ ಕಾರು,ಹಣದೊಂದಿಗೆ ಎಸ್ಕೇಪ್ ಆಗಿದ್ದ ಡ್ರೈವರ್​ ಅನ್ನ ಬಂಧಿಸಲಾಗಿದೆ. 8 ತಿಂಗಳ ಕಾಲ ನಿಯತ್ತಾಗಿ ಡ್ರೈವರ್ ಆಗಿ ...

ಪ್ರೀತಿಸಿ ಮದುವೆಯಾದ 10 ತಿಂಗಳಿಗೇ ಅನುಮಾನಾಸ್ಪದವಾಗಿ ಮಹಿಳೆ ಸಾವು..! ಮಹಿಳೆ ಕುಟುಂಬಸ್ಥರಿಂದ ಗಂಡನೇ ಕೊಲೆ ಮಾಡಿದ ಆರೋಪ..!

ಪ್ರೀತಿಸಿ ಮದುವೆಯಾದ 10 ತಿಂಗಳಿಗೇ ಅನುಮಾನಾಸ್ಪದವಾಗಿ ಮಹಿಳೆ ಸಾವು..! ಮಹಿಳೆ ಕುಟುಂಬಸ್ಥರಿಂದ ಗಂಡನೇ ಕೊಲೆ ಮಾಡಿದ ಆರೋಪ..!

ಬೆಂಗಳೂರು: ಬೆಂಗಳೂರಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಸಾವನಪ್ಪಿದ್ದು, ನಿಹಾರಿಕಾ ಎಂಬ ಮಹಿಳೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆ ಕುಟುಂಬಸ್ಥರಿಂದ ಗಂಡನೇ ಕೊಲೆ ಮಾಡಿದ ಆರೋಪ ಮಾಡಲಾಗಿದ್ದು, ಖಾಸಗಿ ಶಾಲೆಯಲ್ಲಿ ...

ದುಬಾರಿ ಕಿಟ್ ಬ್ಯಾಗ್ ಕಳ್ಳತನ ಆರೋಪ.. ಸ್ವಿಗ್ಗಿ ಡೆಲಿವರಿ ಬಾಯ್​ ವಿರುದ್ಧ ದೂರು..!

ದುಬಾರಿ ಕಿಟ್ ಬ್ಯಾಗ್ ಕಳ್ಳತನ ಆರೋಪ.. ಸ್ವಿಗ್ಗಿ ಡೆಲಿವರಿ ಬಾಯ್​ ವಿರುದ್ಧ ದೂರು..!

ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್​ಯಿಂದ ಕಳ್ಳತನ ಆರೋಪದ ಹಿನ್ನೆಲೆ ನದೀಂ ಹಸ್ಬಿ ಎಂಬುವವರಿಂದ ಟ್ವಿಟ್ಟರ್ ನಲ್ಲಿ ದೂರು ನೀಡಲಾಗಿದೆ. ಸಿಸಿಟಿವಿ ಹಾಕಿ ದೂರು ನೀಡಿದ ನದೀಂ, ದುಬಾರಿ ...

ಬೆಂಗಳೂರಿನಲ್ಲಿ‌ ಮಂಡ್ಯ ಮೂಲದ ಯುವಕನ‌ ಮತಾಂತರ ಪ್ರಕರಣ.. ಮತ್ತಿಬ್ಬರು ಆರೋಪಿಗಳ ಬಂಧನ…!

ಬೆಂಗಳೂರಿನಲ್ಲಿ‌ ಮಂಡ್ಯ ಮೂಲದ ಯುವಕನ‌ ಮತಾಂತರ ಪ್ರಕರಣ.. ಮತ್ತಿಬ್ಬರು ಆರೋಪಿಗಳ ಬಂಧನ…!

ಬೆಂಗಳೂರು: ಬೆಂಗಳೂರಿನಲ್ಲಿ‌ ಮಂಡ್ಯ ಮೂಲದ ಯುವಕನ‌ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತಿಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಠಾಣೆ ಪೊಲೀಸರಿಂದ ಮತ್ತಿಬ್ಬರು ಆರೋಪಿಗಳ ಅರೆಸ್ಟ್​ ಮಾಡಲಾಗಿದ್ದು,  ಪ್ರಮುಖ ...

PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ… ಆರೋಪಿ ಜ್ಯೋತಿ ಪಾಟೀಲ್‌ಗೆ ಜಾಮೀನು ಮಂಜೂರು…

PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ… ಆರೋಪಿ ಜ್ಯೋತಿ ಪಾಟೀಲ್‌ಗೆ ಜಾಮೀನು ಮಂಜೂರು…

ಕಲಬುರಗಿ :  PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಆರೋಪಿ ಜ್ಯೋತಿ ಪಾಟೀಲ್‌ಗೆಕಲಬುರಗಿ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಏಕ ಸದಸ್ಯ ಪೀಠದ ಮುಂದೆ ಜ್ಯೋತಿ ಜಾಮೀನು ...

ಪ್ರೇಯಸಿಯ ಅಶ್ಲೀಲ ವಿಡಿಯೋ ಪೋಸ್ಟ್.. ಪ್ರಿಯಕರನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​..! ಕೊಲೆ ಆರೋಪಿಯ ಜೊತೆ  ಪ್ರೇಯಸಿಯ ಅಫೇರ್..!

ಪ್ರೇಯಸಿಯ ಅಶ್ಲೀಲ ವಿಡಿಯೋ ಪೋಸ್ಟ್.. ಪ್ರಿಯಕರನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​..! ಕೊಲೆ ಆರೋಪಿಯ ಜೊತೆ ಪ್ರೇಯಸಿಯ ಅಫೇರ್..!

ಬೆಂಗಳೂರು:  ಪ್ರೀತಿಸಿದವಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ವೈದ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬೇಗೂರು ಪೊಲೀಸರ ತನಿಖೆ ವೇಳೆ ಸ್ಫೋಟಕ‌ ಸತ್ಯ ಹೊರಬಿದ್ದಿದೆ. ವಿಕಾಸ್​ ಯುವತಿಯ ಮತ್ತೊಂದು ಅಫೇರ್ ...

ವಿಧಾನಸೌಧಕ್ಕೆ ಹುಸಿ ಬಾಂಬ್ ಕರೆಮಾಡಿದ್ದ ಆರೋಪಿ ಅರೆಸ್ಟ್​..!

ವಿಧಾನಸೌಧಕ್ಕೆ ಹುಸಿ ಬಾಂಬ್ ಕರೆಮಾಡಿದ್ದ ಆರೋಪಿ ಅರೆಸ್ಟ್​..!

ಬೆಂಗಳೂರು: ವಿಧಾನಸೌಧಕ್ಕೆ ಹುಸಿ ಬಾಂಬ್ ಕರೆಮಾಡಿದ್ದ ಆರೋಪಿ ಅರೆಸ್ಟ್​ ಮಾಡಲಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್ ಪ್ರಶಾಂತ್ ಎಂಬ ಆರೋಪಿಯನ್ನ ವಿಧಾನಸೌಧ ಪೊಲೀಸರಿಂದ ಬಂಧಿಸಲಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಗೆ ...

ATMನಿಂದ ಹಣ ತೆಗೆಯಲು ಸಹಾಯ ಮಾಡೋ ನೆಪದಲ್ಲಿ ಸುಲಿಗೆ.. ಆರೋಪಿ ಅಂದರ್..!

ATMನಿಂದ ಹಣ ತೆಗೆಯಲು ಸಹಾಯ ಮಾಡೋ ನೆಪದಲ್ಲಿ ಸುಲಿಗೆ.. ಆರೋಪಿ ಅಂದರ್..!

ಬೆಳಗಾವಿ: ATMನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಸುಲಿಗೆ ಮಾಡ್ತಿದ್ದ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಅರೆಸ್ಟ್​​​ ಮಾಡಿದ್ದಾರೆ. ಮಹಾರಾಷ್ಟ್ರದ ಅಮೂಲ ದಿಲೀಪ ಬಂಧಿತ ಆರೋಪಿ. ಬೆಳಗಾವಿ ...

ಮೈಸೂರು ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್ ವಿರುದ್ಧ ಸೆಕ್ಸ್ ಸ್ಕ್ಯಾಂಡಲ್ ಆರೋಪ..!  ಲೈಂಗಿಕ ದೌರ್ಜನ್ಯದ ಆಡಿಯೋ ರಿಲೀಸ್​ ಮಾಡಲು ಬಂದಿದ್ದ ಸಿಂಡಿಕೇಟ್ ಮಾಜಿ ಸದಸ್ಯನ ಮೇಲೆ ಹಲ್ಲೆಗೆ ಯತ್ನ..!

ಮೈಸೂರು ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್ ವಿರುದ್ಧ ಸೆಕ್ಸ್ ಸ್ಕ್ಯಾಂಡಲ್ ಆರೋಪ..! ಲೈಂಗಿಕ ದೌರ್ಜನ್ಯದ ಆಡಿಯೋ ರಿಲೀಸ್​ ಮಾಡಲು ಬಂದಿದ್ದ ಸಿಂಡಿಕೇಟ್ ಮಾಜಿ ಸದಸ್ಯನ ಮೇಲೆ ಹಲ್ಲೆಗೆ ಯತ್ನ..!

ಮೈಸೂರು :  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ವಿದ್ಯಾಶಂಕರ್ ವಿರುದ್ಧ ಸೆಕ್ಸ್ ಸ್ಕ್ಯಾಂಡಲ್ ಆರೋಪ ಕೇಳಿಬಂದಿದ್ದು,  ಮುಕ್ತ ವಿವಿ ಕುಲಪತಿ ಕುರಿತು ಮಹಿಳೆಯೊಬ್ಬರು ಮಾತನಾಡಿರೋ ಆಡಿಯೋ ...

ಸಮಾಜದಲ್ಲಿ ಶಾಂತಿ ಭಂಗ ಆರೋಪ… ರಾಯಚೂರಿನಲ್ಲಿ ಇಬ್ಬರು ಪೊಲೀಸ್ ವಶಕ್ಕೆ….

ಸಮಾಜದಲ್ಲಿ ಶಾಂತಿ ಭಂಗ ಆರೋಪ… ರಾಯಚೂರಿನಲ್ಲಿ ಇಬ್ಬರು ಪೊಲೀಸ್ ವಶಕ್ಕೆ….

ರಾಯಚೂರು : ರಾಯಚೂರಿನಲ್ಲೂ ಸಮಾಜದಲ್ಲಿ ಶಾಂತಿ ಭಂಗ ಆರೋಪ ಹಿನ್ನೆಲೆ  ಇಬ್ಬರು ಪೊಲೀಸ್ ವಶಕ್ಕೆ ಪಡೆಯಲಾಗಿದೆ. PFI ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್, ಕಾರ್ಯದರ್ಶಿ ಆಸೀಂ ವಶಕ್ಕೆ ಪಡೆದಿದ್ಧಾರೆ. ...

ಅರ್ಹತೆ ಇಲ್ಲದ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ… ಸಿಐಡಿ ಪೊಲೀಸರಿಂದ ಐವರು ಆರೋಪಿಗಳ ಬಂಧನ…

ಅರ್ಹತೆ ಇಲ್ಲದ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ… ಸಿಐಡಿ ಪೊಲೀಸರಿಂದ ಐವರು ಆರೋಪಿಗಳ ಬಂಧನ…

ಬೆಂಗಳೂರು : ಅರ್ಹತೆ ಇಲ್ಲದ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಐವರು ಆರೋಪಿಗಳನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರು, ಹಾಲಿ ...

ಬೆಳಗಾವಿ ಜಿಲ್ಲೆಯಲ್ಲಿ ಹೊಸ ಮತದಾರರ  ಪಟ್ಟಿಯಲ್ಲಿ ಗೋಲ್ ಮಾಲ್… ತಹಶೀಲ್ದಾರ್ ಭಾಗವನ್ ವಿರುದ್ಧ ಆರೋಪ…

ಬೆಳಗಾವಿ ಜಿಲ್ಲೆಯಲ್ಲಿ ಹೊಸ ಮತದಾರರ ಪಟ್ಟಿಯಲ್ಲಿ ಗೋಲ್ ಮಾಲ್… ತಹಶೀಲ್ದಾರ್ ಭಾಗವನ್ ವಿರುದ್ಧ ಆರೋಪ…

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಹೊಸ ಮತದಾರರ ಪಟ್ಟಿಯಲ್ಲಿ ಗೋಲ್ ಮಾಲ್ ಆರೋಪ ಕೇಳಿ ಬಂದಿದೆ. ರಾಯಭಾಗ ಪಟ್ಟಣದ ತಹಶೀಲ್ದಾರ್ ಭಾಗವನ್ ವಿರುದ್ಧ ಆರೋಪ ಕೇಳಿ ಬಂದಿದೆ. ...

ಸಿಸಿಬಿ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಆರೋಪಿ ಅಂದರ್​…

ಸಿಸಿಬಿ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಆರೋಪಿ ಅಂದರ್​…

ಬೆಂಗಳೂರು : ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರೋಪಿ ಬಂಧಿಸಿದ್ಧಾರೆ. ರಾಘವೇಂದ್ರ ಬಂಧಿತ ಆರೋಪಿಯಾಗಿದ್ಧಾನೆ. ಆರೋಪಿ ರಾಘವೇಂದ್ರ ಭಾರತ-ಆಸ್ಟ್ರೇಲಿಯಾ ದೇಶಗಳ ನಡುವೆ ನಡೆದ 20-ಟ್ವೆಂಟಿ ಪಂದ್ಯಕ್ಕೆ ...

ಮಹಿಳೆಗೆ ಪರಿಚಿತನಿಂದ ಕಿರುಕುಳ..! ಹೈಗ್ರೌಂಡ್ ಇನ್ಸ್ ಪೆಕ್ಟರ್  ಶಿವಸ್ವಾಮಿ ನೇತೃತ್ವದಲ್ಲಿ ಆರೋಪಿ ಅರೆಸ್ಟ್​..!

ಮಹಿಳೆಗೆ ಪರಿಚಿತನಿಂದ ಕಿರುಕುಳ..! ಹೈಗ್ರೌಂಡ್ ಇನ್ಸ್ ಪೆಕ್ಟರ್ ಶಿವಸ್ವಾಮಿ ನೇತೃತ್ವದಲ್ಲಿ ಆರೋಪಿ ಅರೆಸ್ಟ್​..!

ಬೆಂಗಳೂರು: ಮಹಿಳೆಗೆ ಕಿರುಕುಳ ನೀಡ್ತಿದ್ದ ಅರೋಪಿಯನ್ನ ಹೈಗ್ರೌಂಡ್ ಇನ್ಸ್ ಪೆಕ್ಟರ್ ಶಿವಸ್ವಾಮಿ ನೇತೃತ್ವದಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಂದ ಅರೋಪಿಯನ್ನ ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿ ನಾಗರಾಜ್  ಮೈಸೂರಿನಲ್ಲಿ ...

ಬೆಂಗಳೂರಿನಲ್ಲಿ ನಿವೃತ್ತ ಶಿಕ್ಷಕಿಯನ್ನು ಕೊಲೆ ಮಾಡಿದ್ದ ಆರೋಪಿಗಳು ಅಂದರ್​..!

ಬೆಂಗಳೂರಿನಲ್ಲಿ ನಿವೃತ್ತ ಶಿಕ್ಷಕಿಯನ್ನು ಕೊಲೆ ಮಾಡಿದ್ದ ಆರೋಪಿಗಳು ಅಂದರ್​..!

ಬೆಂಗಳೂರು : ಬೆಂಗಳೂರಿನಲ್ಲಿ ನಿವೃತ್ತ ಶಿಕ್ಷಕಿಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾಗೇಂದ್ರ, ರಾಮರಾಜು ಬಂಧಿತ ಆರೋಪಿಗಳಾಗಿದ್ಧಾರೆ. ಸೆಪ್ಟೆಂಬರ್​​​ 8 ರಂದು ನಿವೃತ್ತ ಶಿಕ್ಷಕಿ ...

PSI ಪರೀಕ್ಷೆ ಅಕ್ರಮ ಪ್ರಕರಣ… ಆರೋಪಿಗಳ ಆಸ್ತಿ ಜಪ್ತಿಗೆ ಅನುಮತಿ..! ಮಧ್ಯವರ್ತಿಗಳಿಗೆ ಬಿಗ್​ ಶಾಕ್​ ಕೊಟ್ಟ ಸಿಐಡಿ..!

PSI ಪರೀಕ್ಷೆ ಅಕ್ರಮ ಪ್ರಕರಣ… ಆರೋಪಿಗಳ ಆಸ್ತಿ ಜಪ್ತಿಗೆ ಅನುಮತಿ..! ಮಧ್ಯವರ್ತಿಗಳಿಗೆ ಬಿಗ್​ ಶಾಕ್​ ಕೊಟ್ಟ ಸಿಐಡಿ..!

ಬೆಂಗಳೂರು : PSI ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಆರೋಪಿಗಳ ಆಸ್ತಿ ಜಪ್ತಿಗೆ ಅನುಮತಿ ನೀಡಲಾಗಿದ್ದು, ಸಿಐಡಿ ಮಧ್ಯವರ್ತಿಗಳಿಗೆ ಬಿಗ್​ ಶಾಕ್​ ಕೊಟ್ಟಿದೆ. ಅಧಿಕಾರಿ-ಅಭ್ಯರ್ಥಿಗಳ ನಡುವೆ ಮಧ್ಯವರ್ತಿಯಾಗಿದ್ದವರಿಗೆ ಶಾಕ್​​ ನೀಡಿದೆ. ...

ಜೈಲ್​ ಸೆಲ್​​ನಲ್ಲಿ ಬೆಳಗ್ಗೆ 6 ಗಂಟೆಗೆ ಎದ್ದು ಕುಳಿತ ಮುರುಘಾಶ್ರೀ..! ಜೈಲಿಗೆ ಟೂತ್​ ಬ್ರಶ್​, ಪೇಸ್ಟ್​ ತಂದು ಕೊಟ್ಟ ವಕೀಲರು..!

ಮುರುಘಾ ಶ್ರೀ ಕೇಸ್​ ತನಿಖೆ ಚುರುಕುಗೊಳಿಸಿದ ಪೊಲೀಸರು..! ನಾಪತ್ತೆಯಾದ ಮೂವರು ಆರೋಪಿಗಳಿಗಾಗಿ ಪೊಲೀಸರ ಶೋಧ..!

ಚಿತ್ರದುರ್ಗ : ಪೊಲೀಸರು ಮುರುಘಾ ಶ್ರೀ ಕೇಸ್​ ತನಿಖೆ ಚುರುಕುಗೊಳಿಸಿದ್ದು, ನಾಪತ್ತೆಯಾದ ಮೂವರು ಆರೋಪಿಗಳಿಗಾಗಿ  ಶೋಧ ನಡೆಸುತ್ತಿದ್ದಾರೆ. ಕಣ್ಣಮುಂದೆ ಇದ್ದ ಆರೋಪಿಗಳ ಬಿಟ್ಟು ಈಗ ಹುಡುಕಾಟ ನಡೆಸುತ್ತಿದ್ದಾರೆ. ...

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರೇಯಸಿಯನ್ನ ಕೊಲೆಗೈದು ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್​..!

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರೇಯಸಿಯನ್ನ ಕೊಲೆಗೈದು ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್​..!

ಮೈಸೂರು : ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಯುವತಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಕೊಲೆಗೀಡಾದ ಯುವತಿ ಅಪುರ್ವಶೆಟ್ಟಿಯ (21) ಪ್ರಿಯಕರ ಆಶಿಕ್ (28) ಬಂಧಿತ ಆರೋಪಿಯಾಗಿದ್ದಾರೆ. ...

ಮುರುಘಾಶ್ರೀ ಕೇಸ್​ ಆರೋಪಿ ರಶ್ಮಿ ಜೈಲಿಗೆ..! 14 ದಿನಗಳ ಕಾಲ ನ್ಯಾಯಾಂಗ ಬಂಧನ..!

ಮುರುಘಾಶ್ರೀ ಕೇಸ್​ ಆರೋಪಿ ರಶ್ಮಿ ಜೈಲಿಗೆ..! 14 ದಿನಗಳ ಕಾಲ ನ್ಯಾಯಾಂಗ ಬಂಧನ..!

ಚಿತ್ರದುರ್ಗ: ಮುರುಘಾಶ್ರೀ ಕೇಸ್​ ಆರೋಪಿ ರಶ್ಮಿ ಜೈಲಿಗೆ ಕಳುಹಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಲೈಂಗಿಕ ಕಿರುಕುಳ ಕೇಸ್​ನ 2ನೇ ಆರೋಪಿ ವಾರ್ಡನ್​​ ರಶ್ಮಿಯನ್ನ ...

ವಿದ್ಯಾರ್ಥಿಗಳಿಗೆ ಡ್ರಗ್ಸ್​ ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು..!

ವಿದ್ಯಾರ್ಥಿಗಳಿಗೆ ಡ್ರಗ್ಸ್​ ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು..!

ಬೆಂಗಳೂರು: ವಿದ್ಯಾರ್ಥಿಗಳಿಗೆ ಡ್ರಗ್ಸ್​ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಪ್ರಜೆಗಳಾದ ಓಬಿನಾ ಪ್ರೊಮಿಸ್ ವಿಕ್ಟರ್, ಓಸಾಸ್ ಮೋಸೆಸ್, ಮರ್ಕಮೌರಿಸ್ ಬಂಧಿತ ಆರೋಪಿಗಳು. ...

ಮಂಗಳೂರು : ಸ್ಥಳ ಮಹಜರಿಗೆ ಹೋದ ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಫೈರಿಂಗ್​…

ಮಂಗಳೂರು : ಸ್ಥಳ ಮಹಜರಿಗೆ ಹೋದ ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಫೈರಿಂಗ್​…

ಮಂಗಳೂರು :  ಸ್ಥಳ ಮಹಜರಿಗೆ ಹೋದ ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಆರೋಪಿ ಕಾಲಿಗೆ ಮಂಗಳೂರು ಪೊಲೀಸರು ಫೈರಿಂಗ್​ ಮಾಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ...

ಬೆಂಗಳೂರು: ಆಸ್ತಿ ವಿಚಾರಕ್ಕೆ 70 ವರ್ಷದ ತಾತನನ್ನೇ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್..!

ಬೆಂಗಳೂರು: ಆಸ್ತಿ ವಿಚಾರಕ್ಕೆ 70 ವರ್ಷದ ತಾತನನ್ನೇ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್..!

ಬೆಂಗಳೂರು: ಆಸ್ತಿ ವಿಚಾರಕ್ಕೆ ತಾತನನ್ನೇ ಹತ್ಯೆ ಮಾಡಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಬೆಂಗಳೂರಿನ ಯಲಹಂಕ ಸುರಭಿ ಲೇಔಟ್ ನಲ್ಲಿ ಘಟನೆ ನಡೆದಿದ್ದು,  ನಿನ್ನೆ ಸಂಜೆ 70 ವರ್ಷದ ಪುಟ್ಟಯ್ಯ ...

ಸ್ಪೈ ಕ್ಯಾಮರಾ ಬಳಸಿ ಯುವತಿಯ ನಗ್ನ ಚಿತ್ರ ಸೆರೆ..! ಯುವತಿಗೆ ನಕಲಿ ಇನ್ಸ್ಟಾಗ್ರಾಮ್ ನಿಂದ  ನಗ್ನ ಫೋಟೋ ಕಳುಹಿಸಿ ಬ್ಲಾಕ್​ ಮೇಲ್​…  ಆರೋಪಿ ಅರೆಸ್ಟ್​..!

ಸ್ಪೈ ಕ್ಯಾಮರಾ ಬಳಸಿ ಯುವತಿಯ ನಗ್ನ ಚಿತ್ರ ಸೆರೆ..! ಯುವತಿಗೆ ನಕಲಿ ಇನ್ಸ್ಟಾಗ್ರಾಮ್ ನಿಂದ ನಗ್ನ ಫೋಟೋ ಕಳುಹಿಸಿ ಬ್ಲಾಕ್​ ಮೇಲ್​… ಆರೋಪಿ ಅರೆಸ್ಟ್​..!

ಬೆಂಗಳೂರು: ಸ್ಪೈ ಕ್ಯಾಮರಾ ಬಳಿ ಮಹಿಳೆಯರ ನಗ್ನ ಚಿತ್ರ ಸೆರೆಹಿಡಿಯುತ್ತಿದ್ದ ಆರೋಪಿ ಅರೆಸ್ಟ್ ಮಾಡಲಾಗಿದೆ. ಸ್ಪೈ ಕ್ಯಾಮರಾ ಬಳಿ ಮಹಿಳೆಯರ ನಗ್ನ ಚಿತ್ರ ಸೆರೆಹಿಡಿಯುತ್ತಿದ್ದ ಆರೋಪಿ ಮಹೇಶನನ್ನ ಬಂಧಿಸಲಾಗಿದೆ.  ...

ಶಿವಮೊಗ್ಗದಲ್ಲಿ ಚೂರಿ ಇರಿತ ಪ್ರಕರಣ : ಆರೋಪಿಗಳು ಪೊಲೀಸ್ ವಶಕ್ಕೆ..! ಎರಡು ದಿನ ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ..!

ಶಿವಮೊಗ್ಗದಲ್ಲಿ ಚೂರಿ ಇರಿತ ಪ್ರಕರಣ : ಆರೋಪಿಗಳು ಪೊಲೀಸ್ ವಶಕ್ಕೆ..! ಎರಡು ದಿನ ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ..!

ಶಿವಮೊಗ್ಗ :  ಶಿವಮೊಗ್ಗದಲ್ಲಿ ಚೂರಿ ಇರಿತ ಪ್ರಕರಣದಲ್ಲಿ ಆರೋಪಿಗಳು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ದೊಡ್ಡಪೇಟೆ ಪೊಲೀಸರು ಐದನೇ JMFC ಕೋರ್ಟ್​ಗೆ ಹಾಜರುಪಡಿಸಿದ್ದರು. ದೊಡ್ಡಪೇಟೆ ಪೊಲೀಸರು ಐದು ದಿನ ...

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ..! ದಕ್ಷಿಣ ಕನ್ನಡದಲ್ಲಿ ಜಾರಿಯಾಗಿದ್ದ ನಿಷೇಧಾಜ್ಞೆ ವಿಸ್ತರಣೆ..!

ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಯಾರ್​​​​ ಹತ್ಯೆ ಪ್ರಕರಣ… ಮೂವರು ಪ್ರಮುಖ ಆರೋಪಿಗಳು ಅರೆಸ್ಟ್​..!

ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಯಾರ್​​​​ ಹತ್ಯೆ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳು ಅರೆಸ್ಟ್​ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ...

ರಾಮನಗರದಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ಮಾಡ್ತಿದ್ದ ಅರೋಪಿಗಳು ಅರೆಸ್ಟ್​..!

ರಾಮನಗರದಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ಮಾಡ್ತಿದ್ದ ಅರೋಪಿಗಳು ಅರೆಸ್ಟ್​..!

ರಾಮನಗರ: ರಾಮನಗರದಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ಮಾಡ್ತಿದ್ದ ಅರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾದಾಪುರ ಬಳಿ ಆಗಸ್ಟ್ 3ರಂದು ಇಲಿಯಾಜ್ ಎಂಬಾತನಿಂದ 30 ...

ತಮಿಳುನಾಡಿನಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನ ಬೆಂಗಳೂರಿನಲ್ಲಿ ಪತ್ತೆ… ವಾಹನದ​ ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದ ಆರೋಪಿ ಅರೆಸ್ಟ್​…

ತಮಿಳುನಾಡಿನಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನ ಬೆಂಗಳೂರಿನಲ್ಲಿ ಪತ್ತೆ… ವಾಹನದ​ ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದ ಆರೋಪಿ ಅರೆಸ್ಟ್​…

ಬೆಂಗಳೂರು: ಸಂಚಾರಿ‌ ಪೊಲೀಸರ ತಪಾಸಣೆ ವೇಳೆ ತಮಿಳುನಾಡಿನಲ್ಲಿ ಕಳುವಾಗಿದ್ದ ವಾಹನವೊಂದು ಬೆಂಗಳೂರಿನಲ್ಲಿ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ದ್ವಿಚಕ್ರ ವಾಹನ ಬಳಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಯಾಸೀನ್ ...

ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರ್​​​​ ಹತ್ಯೆ..! ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಅರೆಸ್ಟ್​ ..!

ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರ್​​​​ ಹತ್ಯೆ..! ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಅರೆಸ್ಟ್​ ..!

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರ್​​​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತಿಬ್ಬರು ಆರೋಪಿಗಳನ್ನ ಅರೆಸ್ಟ್​ ಮಾಡಲಾಗಿದೆ. ಬೆಳ್ಳಾರೆ ಗೌರಿಹೊಳೆಯ 28 ವರ್ಷದ ನೌಫಾಲ್, ಸುಳ್ಯ ನಾವೂರು ನಿವಾಸಿ ...

ವಿಜಯಪುರದಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಆರೋಪಿ ಅಂದರ್​…

ವಿಜಯಪುರದಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಆರೋಪಿ ಅಂದರ್​…

ವಿಜಯಪುರ :  ಎಟಿಎಂ ಕಳ್ಳತನಕ್ಕೆ ಯತ್ನಿಸಿ ಆರೋಪಿ ಅಂದರ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ಇರುವ ಇಂಡಿಯಾ ಒನ್ ಎಟಿಎಂನಲ್ಲಿ ...

ಚಾಮರಾಜಪೇಟೆ ಮಾಜಿ ಕಾರ್ಪೋರೇಟರ್ ಪತಿ ಅಯೂಬ್​​ ಖಾನ್​ ಕೊಲೆ ಪ್ರಕರಣ : ಆರೋಪಿ ಮತೀನ್​ ಅರೆಸ್ಟ್​​..!

ಚಾಮರಾಜಪೇಟೆ ಮಾಜಿ ಕಾರ್ಪೋರೇಟರ್ ಪತಿ ಅಯೂಬ್​​ ಖಾನ್​ ಕೊಲೆ ಪ್ರಕರಣ : ಆರೋಪಿ ಮತೀನ್​ ಅರೆಸ್ಟ್​​..!

ಬೆಂಗಳೂರು: ಚಾಮರಾಜಪೇಟೆ ಮಾಜಿ ಕಾರ್ಪೋರೇಟರ್ ಪತಿ ಅಯೂಬ್​​ ಖಾನ್​ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೂರಿ ಇರಿದು ಎಸ್ಕೇಪ್​​ ಆಗಿದ್ದ ಅಯೂಬ್​ ಅಣ್ಣನ ಮಗ ಮತೀನ್​ ...

ಸರಳವಾಸ್ತು ಚಂದ್ರಶೇಖರ್​​ ಹತ್ಯೆ ಪ್ರಕರಣ..! ಆರೋಪಿಗಳ ಪೊಲೀಸ್ ಕಸ್ಟಡಿ ವಿಸ್ತರಣೆ..!

ಸರಳವಾಸ್ತು ಚಂದ್ರಶೇಖರ್​​ ಹತ್ಯೆ ಪ್ರಕರಣ..! ಆರೋಪಿಗಳ ಪೊಲೀಸ್ ಕಸ್ಟಡಿ ವಿಸ್ತರಣೆ..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಸರಳ ವಾಸ್ತು ಗುರೂಜಿ ಚಂದ್ರಶೇಖರ್ ಹತ್ಯೆ ಆರೋಪಿಗಳನ್ನು ಕೋರ್ಟ್ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದೆ. ಜುಲೈ 18ರ ವರೆಗೂ ಮಹಾಂತೇಶ ಶಿರೂರ ಹಾಗೂ ...

ಡ್ರಗ್ಸ್ ಪ್ರಕರಣ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ಕ್ಲಾಸ್..! ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಪರೇಡ್..!

ಡ್ರಗ್ಸ್ ಪ್ರಕರಣ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ಕ್ಲಾಸ್..! ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಪರೇಡ್..!

ಮಂಗಳೂರು: ಮಂಗಳೂರಿನ ರೌಡಿ,ಗಾಂಜಾ ಗಿರಾಕಿಗಳಿಗೆ ಪೊಲೀಸ್ ಕ್ಲಾಸ್ ತೆಗೆದುಕೊಂಡಿದ್ದು, ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಪರೇಡ್ ನಡೆಸಿದ್ದಾರೆ. ಡ್ರಗ್ಸ್ ಪ್ರಕರಣ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ...

ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಗೆ ಧಮ್ಕಿ.. ಅಬಕಾರಿ ಸಚಿವರ ಪಿಎ ಎಂದು ಅವಾಜ್​ ಹಾಕಿದ್ದ ಆರೋಪಿ ಅರೆಸ್ಟ್​..!

ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಗೆ ಧಮ್ಕಿ.. ಅಬಕಾರಿ ಸಚಿವರ ಪಿಎ ಎಂದು ಅವಾಜ್​ ಹಾಕಿದ್ದ ಆರೋಪಿ ಅರೆಸ್ಟ್​..!

ಬೆಂಗಳೂರು: ಅಬಕಾರಿ ಸಚಿವರ ಪಿಎ ಎಂದು ಐಎಎಸ್ ಅಧಿಕಾರಿಗೆ ಧಮ್ಕಿ ಹಾಕಿದ್ದ ಆರೋಪಿಯನ್ನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ರವರಿಗೆ ಆರೋಪಿ ನಾನು ಅಬಕಾರಿ ...

ತುಮಕೂರಿನಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ…! ಬಾಯಿಗೆ ಬಟ್ಟೆ ತುರುಕಿ ಬಲಾತ್ಕರಿಸಿದ ಕಾಮುಕ.. ಆರೋಪಿ ಅರೆಸ್ಟ್​..!

ತುಮಕೂರಿನಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ…! ಬಾಯಿಗೆ ಬಟ್ಟೆ ತುರುಕಿ ಬಲಾತ್ಕರಿಸಿದ ಕಾಮುಕ.. ಆರೋಪಿ ಅರೆಸ್ಟ್​..!

ತುಮಕೂರು: ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು,  ಬಾಯಿಗೆ ಬಟ್ಟೆ ತುರುಕಿ ಕಾಮುಕ ಅತ್ಯಾಚಾರ ವೆಸಗಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾಮುಕನನ್ನ ಹುಲಿಯೂರುದುರ್ಗ ಪೊಲೀಸರು ...

ಮಡಿವಾಳದಲ್ಲಿ ಮಂಗಳಮುಖಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್..

ಮಡಿವಾಳದಲ್ಲಿ ಮಂಗಳಮುಖಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್..

ಬೆಂಗಳೂರು : ಮಂಗಳಮುಖಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಮೇ.30 ರಂದು ಮಾರುತಿ ನಗರದ ಸ್ವರಾಜ್ ಮಾರ್ಕೆಟ್ ಬಳಿಯ ಮನೆಯೊಂದರಲ್ಲಿ ಪ್ರದೀಪ್ ಎಂಬ ...

ಸಿಲಿಕಾನ್ ಸಿಟಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್​…! ಆರೋಪಿಗಳಿಂದ 7.20 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಸಿಲಿಕಾನ್ ಸಿಟಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್​…! ಆರೋಪಿಗಳಿಂದ 7.20 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಬೆಂಗಳೂರು :  ಸಿಲಿಕಾನ್ ಸಿಟಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಸೆರೆಯಾಗಿದ್ದು, ಜಯನಗರ ಪೊಲೀಸರು  ಮೂವರು ಸರಗಳ್ಳರನ್ನ ಬಂಧಿಸಿದ್ದಾರೆ. ಆರೋಪಿಗಳಿಂದ 7.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ರಮೇಶ್ ...

ರಾಕೇಶ್ ಟಿಕಾಯತ್ ಗೆ ಮಸಿ ಬಳಿದ ಪ್ರಕರಣ.. ಮತ್ತೊರ್ವ ಆರೋಪಿತೆ ಅರೆಸ್ಟ್..!

ರಾಕೇಶ್ ಟಿಕಾಯತ್ ಗೆ ಮಸಿ ಬಳಿದ ಪ್ರಕರಣ.. ಮತ್ತೊರ್ವ ಆರೋಪಿತೆ ಅರೆಸ್ಟ್..!

ಬೆಂಗಳೂರು: ರಾಷ್ಟ್ರ ರೈತನಾಯಕ ರಾಜೇಶ್ ಟಿಕಾಯತ್​ಗೆ ಮಸಿ ಬಳಿದ ಪ್ರಕರಣ ರಾಷ್ಟ್ರ‌ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತೊರ್ವ ಆರೋಪಿತೆ ಅರೆಸ್ಟ್ ಮಾಡಲಾಗಿದೆ. ಹೈಗ್ರೌಂಡ್ಸ್ ಪೊಲೀಸರು ಶಿವ ...

ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಗಳು ಅರೆಸ್ಟ್​​..!

ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಗಳು ಅರೆಸ್ಟ್​​..!

ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು   ರಘು ಮತ್ತು ಸಾಯಿ ಕಿರಣ್  ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರೈವೇಟ್ ಏಜೆನ್ಸಿ ...

ಬೆಂಗಳೂರು: ಮೋಜಿನ ಜೀವನಕ್ಕಾಗಿ ದುಬಾರಿ ಬೈಕ್ ಕದಿಯುತ್ತಿದ್ದ ಆರೋಪಿಗಳು ಅರೆಸ್ಟ್​..!

ಬೆಂಗಳೂರು: ಮೋಜಿನ ಜೀವನಕ್ಕಾಗಿ ದುಬಾರಿ ಬೈಕ್ ಕದಿಯುತ್ತಿದ್ದ ಆರೋಪಿಗಳು ಅರೆಸ್ಟ್​..!

ಬೆಂಗಳೂರು:  ದುಬಾರಿ ಬೆಲೆಯ ಐಷಾರಾಮಿ ಬಸ್ ಗಳೆ ಇವರ ಟಾರ್ಗೆಟ್, ಮನೆ ಮುಂದೆ ಹೈ ಫೈ ಬೈಕ್ ಕಾಣಿಸಿದ್ರೆ ಕ್ಷಣದಲ್ಲೆ ಗಯಾಬ್ ಮಾಡುತ್ತಿದ್ದ ಆರೋಪಿಗಳು ಅಂದರ್​ ಆಗಿದ್ದಾರೆ. ...

ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

ಬೆಂಗಳೂರು: ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳನ್ನ ಅರೆಸ್ಟ್​​ ಮಾಡಲಾಗಿದ್ದು,  ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 21ರ  ಶನಿವಾರ ...

ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮನೆಗಳವು ಮಾಡ್ತಿದ್ದ ಆರೋಪಿಗಳ ಬಂಧಿಸಿದ್ದಾರೆ. ಶ್ರೀನಿವಾಸ್, ಸತೀಶ್,ರಾಜಣ್ಣ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ...

PSI ಅಕ್ರಮ ನೇಮಕಾತಿ : ಹಾಸನದ ಹೊಳೆ ನರಸೀಪುರದಲ್ಲಿ ಅಭ್ಯರ್ಥಿ ಅಣ್ಣ ಸೂಸೈಡ್..!

PSI ಅಕ್ರಮ ನೇಮಕಾತಿ : ಹಾಸನದ ಹೊಳೆ ನರಸೀಪುರದಲ್ಲಿ ಅಭ್ಯರ್ಥಿ ಅಣ್ಣ ಸೂಸೈಡ್..!

ಹಾಸನ: PSI ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ  PSI ನೇಮಕಾತಿ ಕೇಸ್​ ಆರೋಪಿ ಅಣ್ಣ ಸೂಸೈಡ್ ಮಾಡಿಕೊಂಡಿದ್ದಾರೆ. ​ ಹಾಸನದ ಹೊಳೆ ನರಸೀಪುರದಲ್ಲಿ ಈ ಘಟನೆ ಸಂಭವಿಸಿದ್ದು,  ...

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಟಿಪ್ಸ್ ನೀಡ್ತೇವೆಂದು ವಂಚಿಸುತ್ತಿದ್ದ ಆರೋಪಿಗಳು ಅರೆಸ್ಟ್​​..!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಟಿಪ್ಸ್ ನೀಡ್ತೇವೆಂದು ವಂಚಿಸುತ್ತಿದ್ದ ಆರೋಪಿಗಳು ಅರೆಸ್ಟ್​​..!

ಬೆಂಗಳೂರು: ಈಶಾನ್ಯ ವಿಭಾಗದ CEN ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು,  ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಟಿಪ್ಸ್ ನೀಡ್ತೇವೆಂದು ವಂಚನೆ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ...

PSI ಪರೀಕ್ಷೆ ನೇಮಕಾತಿ ಹಗರಣ..! ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್..!

PSI ಪರೀಕ್ಷೆ ನೇಮಕಾತಿ ಹಗರಣ..! ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್..!

ಬೆಂಗಳೂರು: PSI ಪರೀಕ್ಷೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್ ಮಾಡಲಾಗಿದೆ. ಹೈಗ್ರೌಂಡ್​ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. PSI ಪರೀಕ್ಷೆಯಲ್ಲಿ ಸೆಲೆಕ್ಟ್ ಆಗಿದ್ದ ...

ವಿಪಕ್ಷದವರು ಅಲ್ಪಸಂಖ್ಯಾತ ಮತ ಪಡೆಯುವ ಸ್ಪರ್ಧೆಯಲ್ಲಿದ್ದಾರೆ..! ಬಿಜೆಪಿಯನ್ನ ಹಣಿಯಲು ಕೆಲವರು ಸಲ್ಲದ ಆರೋಪ ಮಾಡ್ತಿದ್ದಾರೆ : MLC ರವಿಕುಮಾರ್…

ವಿಪಕ್ಷದವರು ಅಲ್ಪಸಂಖ್ಯಾತ ಮತ ಪಡೆಯುವ ಸ್ಪರ್ಧೆಯಲ್ಲಿದ್ದಾರೆ..! ಬಿಜೆಪಿಯನ್ನ ಹಣಿಯಲು ಕೆಲವರು ಸಲ್ಲದ ಆರೋಪ ಮಾಡ್ತಿದ್ದಾರೆ : MLC ರವಿಕುಮಾರ್…

ಬೆಂಗಳೂರು :  ಚಂದ್ರು ಪ್ರಕರಣದಲ್ಲಿ ನಾನು ಸುಳ್ಳು ಹೇಳಿಲ್ಲ ಅಕ್ಸಿಡೆಂಟ್ ಅಲ್ಲ. ಭಾಷೆ ವಿಚಾರಕ್ಕೆ ಕೊಲೆ ಎಂದಿದ್ದೆ . ಯುವಕನೊಬ್ಬನ ಹೇಳಿಕೆ ಆಧರಿಸಿ ನಾನು ಪ್ರತಿಕ್ರಿಯಿಸಿದ್ದೆ ಆದರೆ ...

ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಜಮೀನನ್ನ ಮಾರಾಟ ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..!

ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಜಮೀನನ್ನ ಮಾರಾಟ ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..!

ದೇವನಹಳ್ಳಿ:  ಮಾಲೀಕರ ಸೋಗಿನಲ್ಲಿ ಬೇರೆಯವರ ಆಸ್ತಿ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಅರೆಸ್ಟ್​ ಮಾಡಲಾಗಿದೆ. ನಕಲಿ ದಾಖಲಿ ಸೃಷ್ಟಿಸಿ ಬೇರೆಯವರ ಜಮೀನನ್ನ ಆರೋಪಿಗಳು ಮಾರಾಟ ಮಾಡುತ್ತಿದ್ದರು, ಈ ಹಿನ್ನೆಲೆ  ...

PSI ಲಿಖಿತ ಪರೀಕ್ಷೆ ಅಕ್ರಮದ ತನಿಖೆ ಚುರುಕು..! 16ನೇ ಆರೋಪಿ N.V ಸುನೀಲ್ 8 ದಿನ CID ಕಸ್ಟಡಿಗೆ ..!

PSI ಲಿಖಿತ ಪರೀಕ್ಷೆ ಅಕ್ರಮದ ತನಿಖೆ ಚುರುಕು..! 16ನೇ ಆರೋಪಿ N.V ಸುನೀಲ್ 8 ದಿನ CID ಕಸ್ಟಡಿಗೆ ..!

ಕಲಬುರಗಿ: PSI ಲಿಖಿತ ಪರೀಕ್ಷೆ ಅಕ್ರಮದ ತನಿಖೆ ಚುರುಕು ಗೊಳಿಸಲಾಗಿದ್ದು, 16ನೇ ಆರೋಪಿ N.V ಸುನೀಲ್ 8 ದಿನ CID ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. CID ಕಸ್ಟಡಿಗೆ ನೀಡಿ  ...

PSI ಅಕ್ರಮದ ಬೆನ್ನಲ್ಲೇ ಬಯಲಾಗ್ತಿವೆ ಮತ್ತಷ್ಟು ಕರ್ಮಕಾಂಡ…! 2016-2017ರ ಬ್ಯಾಚ್​​​ ನೇಮಕಾತಿಯಲ್ಲೂ ಅಕ್ರಮದ ಆರೋಪ…!

PSI ಅಕ್ರಮದ ಬೆನ್ನಲ್ಲೇ ಬಯಲಾಗ್ತಿವೆ ಮತ್ತಷ್ಟು ಕರ್ಮಕಾಂಡ…! 2016-2017ರ ಬ್ಯಾಚ್​​​ ನೇಮಕಾತಿಯಲ್ಲೂ ಅಕ್ರಮದ ಆರೋಪ…!

ಬೆಂಗಳೂರು : PSI ಅಕ್ರಮದ ಬೆನ್ನಲ್ಲೇ  ಮತ್ತಷ್ಟು ಕರ್ಮಕಾಂಡ ಬಯಲಾಗುತ್ತಿದ್ದು, ಈ ಹಿಂದೆಯೂ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಬಂದಿದೆ. 2016-2017ರ ಬ್ಯಾಚ್​​​ ನೇಮಕಾತಿಯಲ್ಲೂ ಅಕ್ರಮವಾಗಿದೆ ಎಂದು ಯಾದಗಿರಿಯ ...

ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ… ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್ ವಶ…

ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ… ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್ ವಶ…

ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪ ವಿಭಾಗದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ...

ಕರ್ನಾಟಕ ಸೆಂಟ್ರಲ್​​​ ವಿವಿ ಗಲಾಟೆ ಹಿಂದೆ ವಿವಿ ಪ್ರೊಫೆಸರ್​​ ಕೈವಾಡವಿದೆ… ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ…

ಕರ್ನಾಟಕ ಸೆಂಟ್ರಲ್​​​ ವಿವಿ ಗಲಾಟೆ ಹಿಂದೆ ವಿವಿ ಪ್ರೊಫೆಸರ್​​ ಕೈವಾಡವಿದೆ… ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ…

ಕಲಬುರಗಿ: ಕರ್ನಾಟಕ ಸೆಂಟ್ರಲ್​​​ ವಿವಿ ಗಲಾಟೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದ್ದು, ಹಲ್ಲೆ ಘಟನೆ ಹಿಂದೆ ವಿವಿ ಪ್ರೊಫೆಸರ್​​ ಕೈವಾಡವಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ...

ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಪೊಟೋ ಮತ್ತು ವಿಡಿಯೋ ತೆಗೆಯುತ್ತಿದ್ದ ಆರೋಪಿ ಅರೆಸ್ಟ್​​..!

ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಪೊಟೋ ಮತ್ತು ವಿಡಿಯೋ ತೆಗೆಯುತ್ತಿದ್ದ ಆರೋಪಿ ಅರೆಸ್ಟ್​​..!

ಬೆಂಗಳೂರು: ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಪೊಟೋ ಮತ್ತು ವಿಡಿಯೋ ತೆಗೆಯುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. 59 ವರ್ಷದ  ಪ್ರಸನ್ನ ಎಂಬಾತನನ್ನ ಬಂಧಿಸಲಾಗಿದ್ದು, ಈತ ಜಯನಗರದ ಅಕ್ಕಮಹಾದೇವಿ ...

ಆನೆ ದಂತಗಳನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪಿಗಳು ಅಂದರ್..! ಬಂಧಿತರಿಂದ ಐದು ಕೋಟಿ ಮೌಲ್ಯದ ಎರೆಡು ಆನೆ ದಂತಗಳು ವಶ..!

ಆನೆ ದಂತಗಳನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪಿಗಳು ಅಂದರ್..! ಬಂಧಿತರಿಂದ ಐದು ಕೋಟಿ ಮೌಲ್ಯದ ಎರೆಡು ಆನೆ ದಂತಗಳು ವಶ..!

ಬೆಂಗಳೂರು: ಆನೆ ದಂತಗಳನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪಿಗಳು ಬಂಧಿಸಲಾಗಿದ್ದು,  ಬಂಧಿತರಿಂದ ಎರೆಡು ಆನೆ ದಂತಗಳು ವಶ ಪಡೆಯಲಾಗಿದೆ. ಸಿ ಕೆ ಅಚ್ಚುಕಟ್ಟು ಪೊಲೀಸರು ಚಂದೇಗೌಡ, ಸೋಮಲಿಂಗಪ್ಪ, ಪ್ರವೀಣ್ ಗುಳೆದ್ ...

ಸ್ಯಾಂಡಲ್​​​ವುಡ್​ ನಟಿಯ ಸೋದರ ಕೀರ್ತಿ ಚಂದ್ರ ಮೇಲೆ FIR..! ರೇಪ್​​ ಆರೋಪದಲ್ಲಿ ಕೇಸ್​ ದಾಖಲಿಸಿದ ಪೊಲೀಸರು..!

ಸ್ಯಾಂಡಲ್​​​ವುಡ್​ ನಟಿಯ ಸೋದರ ಕೀರ್ತಿ ಚಂದ್ರ ಮೇಲೆ FIR..! ರೇಪ್​​ ಆರೋಪದಲ್ಲಿ ಕೇಸ್​ ದಾಖಲಿಸಿದ ಪೊಲೀಸರು..!

ಬೆಂಗಳೂರು: ಇದು ಸ್ಟಾರ್​​​ ನಟಿಗೆ ಸಂಬಂಧಿಸಿದ ಸ್ಫೋಟಕ ಸುದ್ದಿಯಾಗಿದ್ದು,  ಸ್ಯಾಂಡಲ್​​​ವುಡ್​ ನಟಿ ಸೋದರನ ಮೇಲೆ ರೇಪ್​​ ಆರೋಪದಲ್ಲಿ ಕೇಸ್​ ದಾಖಲಾಗಿದೆ. ಬಸವನಗುಡಿ‌ ಮಹಿಳಾ‌ ಠಾಣೆಯಲ್ಲಿ ಕೇಸ್ ಹಾಕಲಾಗಿದ್ದು,  ...

ನೆಲಮಂಗಲದಲ್ಲಿ ಹಣದಾಸೆಗೆ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್​​..! ಬಂಧಿತನಿಂದ 4.5 ಲಕ್ಷ ಮೌಲ್ಯದ 77 ಗ್ರಾಂ ಚಿನ್ನಾಭರಣ, 1/4 ಕೆ.ಜಿ ಬೆಳ್ಳಿ ಜಪ್ತಿ..!

ನೆಲಮಂಗಲದಲ್ಲಿ ಹಣದಾಸೆಗೆ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್​​..! ಬಂಧಿತನಿಂದ 4.5 ಲಕ್ಷ ಮೌಲ್ಯದ 77 ಗ್ರಾಂ ಚಿನ್ನಾಭರಣ, 1/4 ಕೆ.ಜಿ ಬೆಳ್ಳಿ ಜಪ್ತಿ..!

ನೆಲಮಂಗಲ: ಸುಲಭವಾಗಿ ಐಶಾರಾಮಿ ಜೀವನ ನಡೆಸಲು ಕಳ್ಳತನ ಮಾಡುತಿದ್ದ ಆರೋಪಿಯನ್ನ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗಳ್ಳತನ, ಸರಗಳ್ಳತನ ಮಾಡ್ತಿದ್ದ ಆರೋಪಿಯನ್ನ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ...

ಶಿವಗಂಗೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್​… ಬಂಧಿತನಿಂದ 1 ಕೆಜಿ ಗೂ ಅಧಿಕ ಗಾಂಜಾ ವಶ….

ಶಿವಗಂಗೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್​… ಬಂಧಿತನಿಂದ 1 ಕೆಜಿ ಗೂ ಅಧಿಕ ಗಾಂಜಾ ವಶ….

ನೆಲಮಂಗಲ: ನಗರ ಪ್ರದೇಶದಿಂದ ಗ್ರಾಮಕ್ಕೂ ಗಾಂಜಾ ಮಾರಾಟ ವ್ಯಾಪಿಸಿದ್ದು, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಪ್ರವಾಸಿ ತಾಣವಾಗಿರುವ ಶಿವಗಂಗೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು  ...

ನೈಟ್ ಶಿಫ್ಟ್ ನಲ್ಲಿ ವರ್ಕ್ ಫ್ರಂ ಹೋಮ್ ಮಾಡ್ತಿದ್ದ ಟೆಕ್ಕಿಗಳೇ ಇವನ ಟಾರ್ಗೆಟ್​..! ಎಣ್ಣೆ ಹೊಡೆಯಲಿಕ್ಕೆ ಕಳ್ಳತನ ಮಾಡುತ್ತಿದ್ದ ಆರೋಪಿ ‌ಅರೆಸ್ಟ್​​..!

ನೈಟ್ ಶಿಫ್ಟ್ ನಲ್ಲಿ ವರ್ಕ್ ಫ್ರಂ ಹೋಮ್ ಮಾಡ್ತಿದ್ದ ಟೆಕ್ಕಿಗಳೇ ಇವನ ಟಾರ್ಗೆಟ್​..! ಎಣ್ಣೆ ಹೊಡೆಯಲಿಕ್ಕೆ ಕಳ್ಳತನ ಮಾಡುತ್ತಿದ್ದ ಆರೋಪಿ ‌ಅರೆಸ್ಟ್​​..!

ಬೆಂಗಳೂರು: ಟೆಕ್ಕಿಗಳು ವಾಸವಿದ್ದ ಪಿಜಿಗಳನ್ನೇ ಟಾರ್ಗೆಟ್​ ಮಾಡಿಕೊಂಡು ಕಳ್ಳತನ ಮಾಡಿ ನಂತರ ಬಂದ ಹಣದಲ್ಲಿ ಎಣ್ಣೆ ಹೊಡೆದು ಪಬ್ ನಲ್ಲಿ ಮಜಾ ಮಾಡ್ತಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಟೆಕ್ಕಿಗಳು ...

ಗಣಿ ದುರಂತ ಬೆನ್ನಲ್ಲೇ ಜಿಲ್ಲಾಡಳಿತ ಅಲರ್ಟ್..! ಚಾಮರಾಜನಗರ ಕಲ್ಲು ಕ್ವಾರಿಗಳಿಗೆ ಡಿಸಿ ಟೀಂ ವಿಸಿಟ್..! ಗಣಿ ದುರಂತದ ಪ್ರಮುಖ ಆರೋಪಿಗಳು ಎಸ್ಕೇಪ್​​​..!

ಗಣಿ ದುರಂತ ಬೆನ್ನಲ್ಲೇ ಜಿಲ್ಲಾಡಳಿತ ಅಲರ್ಟ್..! ಚಾಮರಾಜನಗರ ಕಲ್ಲು ಕ್ವಾರಿಗಳಿಗೆ ಡಿಸಿ ಟೀಂ ವಿಸಿಟ್..! ಗಣಿ ದುರಂತದ ಪ್ರಮುಖ ಆರೋಪಿಗಳು ಎಸ್ಕೇಪ್​​​..!

ಚಾಮರಾಜನಗರ: ಚಾಮರಾಜನಗರದಲ್ಲಿ ಗುಡ್ಡ ಕುಸಿದು 6 ಮಂದಿ ಸಾವನಪ್ಪಿದ್ದು, ಗುಂಡ್ಲುಪೇಟೆ ಮಡಹಳ್ಳಿ ದುರಂತ ನಡೆದು ಇವತ್ತಿಗೆ ನಾಲ್ಕನೇ ದಿನ ಕಳೆದಿದೆ. ಈ ವರೆಗೆ  ಗಣಿ ದುರಂತದ ಪ್ರಮುಖ ...

ಹರ್ಷ ಹತ್ಯೆ ಕೇಸ್​​ನಲ್ಲಿ 6 ಮಂದಿ ಅಂದರ್​​..! 24 ಗಂಟೆಯಲ್ಲಿ ಹಂತಕರನ್ನ ಬಂಧಿಸಿದ ಪೊಲೀಸ್..! ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್..!

ಹರ್ಷ ಹತ್ಯೆ ಕೇಸ್​​ನಲ್ಲಿ 6 ಮಂದಿ ಅಂದರ್​​..! 24 ಗಂಟೆಯಲ್ಲಿ ಹಂತಕರನ್ನ ಬಂಧಿಸಿದ ಪೊಲೀಸ್..! ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್..!

ಶಿವಮೊಗ್ಗ: ಹರ್ಷ ಹತ್ಯೆ ಕೇಸ್​​ನಲ್ಲಿ 6 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ.  24 ಗಂಟೆಯಲ್ಲಿ ಹಂತಕರನ್ನ ಪೊಲೀಸರು​ ಬಂಧಿಸಿದ್ದಾರೆ.  ಕೋರ್ಟ್  ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹರ್ಷ ಹತ್ಯೆ ...

ಹರ್ಷ ಕೊಲೆಯಾದ 4 ಗಂಟೆಯಲ್ಲೇ ಆರೋಪಿ ಬಂಧನ… ಭಾನುವಾರ ರಾತ್ರಿಯೇ ಆರೋಪಿ ಬಂಧಿಸಿದ ಪೊಲೀಸರು…

ಹರ್ಷ ಕೊಲೆಯಾದ 4 ಗಂಟೆಯಲ್ಲೇ ಆರೋಪಿ ಬಂಧನ… ಭಾನುವಾರ ರಾತ್ರಿಯೇ ಆರೋಪಿ ಬಂಧಿಸಿದ ಪೊಲೀಸರು…

ಶಿವಮೊಗ್ಗ:  ಹರ್ಷ ಹತ್ಯೆ ಆರೋಪಿ ಬಂಧನದ ಎಕ್ಸ್​ಕ್ಲೂಸಿವ್ ದೃಶ್ಯ ಲಭ್ಯವಾಗಿದ್ದು, ಕೊಲೆಯಾದ 4 ಗಂಟೆಯಲ್ಲೇ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಹಂತಕರು ಭಾನುವಾರ ರಾತ್ರಿ ಹರ್ಷನನ್ನ ಹತ್ಯೆ ...

ಶಿವಮೊಗ್ಗದಲ್ಲಿ ಯುವಕ ಹರ್ಷ ಕೊಲೆ..! ಆರೋಪಿಗಳ ಸುಳಿವು ಪತ್ತೆ ಮಾಡಿರುವ ಪೊಲೀಸರು..! ಈಗಾಗಲೇ ಒಬ್ಬನ ವಶಕ್ಕೆ ಪಡೆದು ವಿಚಾರಣೆ..?

ಶಿವಮೊಗ್ಗದಲ್ಲಿ ಯುವಕ ಹರ್ಷ ಕೊಲೆ..! ಆರೋಪಿಗಳ ಸುಳಿವು ಪತ್ತೆ ಮಾಡಿರುವ ಪೊಲೀಸರು..! ಈಗಾಗಲೇ ಒಬ್ಬನ ವಶಕ್ಕೆ ಪಡೆದು ವಿಚಾರಣೆ..?

ಶಿವಮೊಗ್ಗ: ಶಿವಮೊಗ್ಗದಲ್ಲಿ ಯುವಕ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಒಟ್ಟು ಐದು ಮಂದಿ ಹತ್ಯೆಯಲ್ಲಿ ಭಾಗಿಯಾಗಿರೋ ಶಂಕೆ ಮೂಡುತ್ತಿದ್ದು,  ಈಗಾಗಲೇ ...

ಅಭಿಮಾನಿ ಮೇಲೆ ಹಲ್ಲೆ ಆರೋಪ ..  ನಟ ಧನ್ವೀರ್ ವಿರುದ್ಧ FIR ದಾಖಲು..

ಅಭಿಮಾನಿ ಮೇಲೆ ಹಲ್ಲೆ ಆರೋಪ .. ನಟ ಧನ್ವೀರ್ ವಿರುದ್ಧ FIR ದಾಖಲು..

ಬೆಂಗಳೂರು :  ನಟ ಧನ್ವೀರ್​ ಅವರ ವಿರುದ್ಧ ದೂರು ದಾಖಲಾಗಿದೆ. ಬೌನ್ಸರ್​ ಜತೆ ಸೇರಿ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಆರೋಪ ಧನ್ವೀರ್ ವಿರುದ್ಧ ಕೇಳಿ ಬಂದಿದೆ. ...

ಮರಳು ದಂಧೆಯಿಂದ ಕಮಿಷನ್​​ ಆರೋಪ..! ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ ಹಾಲಪ್ಪ-ಬೇಳೂರು ಗೋಪಾಲಕೃಷ್ಣ…!

ಮರಳು ದಂಧೆಯಿಂದ ಕಮಿಷನ್​​ ಆರೋಪ..! ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ ಹಾಲಪ್ಪ-ಬೇಳೂರು ಗೋಪಾಲಕೃಷ್ಣ…!

ಧರ್ಮಸ್ಥಳ: ಮರಳು ದಂಧೆಯಿಂದ ಕಮಿಷನ್​​ ಆರೋಪಕ್ಕೆ ಸಂಬಂಧಿಸಿದಂತೆಧರ್ಮಸ್ಥಳದಲ್ಲಿ ಹಾಲಿ-ಮಾಜಿ MLA ಆಣೆ-ಪ್ರಮಾಣ ಮಾಡಿದ್ದಾರೆ. ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ  ವಿರುದ್ಧ ಕಾಂಗ್ರೆಸ್​ ವಕ್ತಾರ, ಮಾಜಿ ...

ಕಳೆದ 30 ವರ್ಷಗಳಿಂದ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ಅರೆಸ್ಟ್​..!

ಕಳೆದ 30 ವರ್ಷಗಳಿಂದ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ಅರೆಸ್ಟ್​..!

ಬೆಂಗಳೂರು: ಕಳೆದ 30 ವರ್ಷಗಳಿಂದ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ಅರೆಸ್ಟ್​ ಆಗಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಇರ್ಫಾನ್ ಶರೀಫ್ ಮತ್ತು ಬಿಲಾಲ್ ಖಾನ್​ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ...

ಬೆಂಗಳೂರು ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ…! ದರೋಡೆಗೆ ಯತ್ನಿಸ್ತಿದ್ದ ಮೂವರು ಆರೋಪಿಗಳು ಅರೆಸ್ಟ್..!

ಬೆಂಗಳೂರು ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ…! ದರೋಡೆಗೆ ಯತ್ನಿಸ್ತಿದ್ದ ಮೂವರು ಆರೋಪಿಗಳು ಅರೆಸ್ಟ್..!

ಬೆಂಗಳೂರು: ಬೆಂಗಳೂರು ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ ನಡೆಸಿದ್ದು,  ದರೋಡೆಗೆ ಯತ್ನಿಸ್ತಿದ್ದ ಮೂವರು ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಅಶೋಕ,ವಿಜಯ್, ಆದರ್ಶ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 3 ಲಕ್ಷ ರೂ ಮೌಲ್ಯದ ...

ಯಾದಗಿರಿಯಲ್ಲಿ ಗನ್​​​ ತೋರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ…!

ಯಾದಗಿರಿಯಲ್ಲಿ ಗನ್​​​ ತೋರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ…!

ಯಾದಗಿರಿ : ಯಾದಗಿರಿ ಜಿಲ್ಲಾ ಹುಣಸಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಗನ್​​​ ತೋರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್​​ ಮಾಡಿದ್ದಾರೆ. ಕಳ್ಳತನ ಮಾಡಿದ ...

ರಾಜಗೋಪಾಲ್ ಸತೀಶ್‌ಗೆ 40 ಲಕ್ಷ ರೂಪಾಯಿ ಮ್ಯಾಚ್ ಫಿಕ್ಸಿಂಗ್‌ ಆಫರ್… ಆರೋಪಿ ಆನಂದ್ ಕುಮಾರ್ ಅರೆಸ್ಟ್…

ರಾಜಗೋಪಾಲ್ ಸತೀಶ್‌ಗೆ 40 ಲಕ್ಷ ರೂಪಾಯಿ ಮ್ಯಾಚ್ ಫಿಕ್ಸಿಂಗ್‌ ಆಫರ್… ಆರೋಪಿ ಆನಂದ್ ಕುಮಾರ್ ಅರೆಸ್ಟ್…

ಬೆಂಗಳೂರು:  ಕ್ರಿಕೆಟಿಗ ರಾಜಗೋಪಾಲ್ ಸತೀಶ್ ಗೆ ಸ್ಪಾಟ್ ಫಿಕ್ಸಿಂಗ್ ಗಾಗಿ ಆಮೀಷವೊಡ್ಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಕ್ರಿಕೆಟಿಗ ರಾಜಗೋಪಾಲ್ ಸತೀಶ್ ತಮಿಳುನಾಡು‌ ಕ್ರಿಕೆಟಿಗ ಸತೀಶ್ ಗೆ ಇನ್ಸ್ಟಾಗ್ರಾಂ ಮೂಲಕ ...

ಹುಬ್ಬಳ್ಳಿಯಲ್ಲಿ ಸಿನಿಮಾ ಸ್ಟೈಲ್​​​​​ ದರೋಡೆ…! ಕ್ಯಾಷಿಯರ್​​ಗೆ ಚಾಕು ತೋರಿಸಿ, 7 ಲಕ್ಷ ಲೂಟಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್​​…!

ಹುಬ್ಬಳ್ಳಿಯಲ್ಲಿ ಸಿನಿಮಾ ಸ್ಟೈಲ್​​​​​ ದರೋಡೆ…! ಕ್ಯಾಷಿಯರ್​​ಗೆ ಚಾಕು ತೋರಿಸಿ, 7 ಲಕ್ಷ ಲೂಟಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್​​…!

ಹುಬ್ಬಳ್ಳಿ: ವಾಣಿಜ್ಯ ನಗರಿಯ ಹುಬ್ಬಳ್ಳಿಯಲ್ಲಿ ಸಿನಿಮಾ ಸ್ಟೈಲ್​​​​ ದರೋಡೆಗೆ ಯತ್ನಿಸಿದ್ದ ಆಸಾಮಿ ಸಿಕ್ಕಿಬಿದ್ದಿದ್ದಾನೆ. ನೆನ್ನೆ ಸಂಜೆ ಮಂಕಿ ಕ್ಯಾಪ್ ಧರಿಸಿ ಬ್ಯಾಂಕಿನ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಗೆ ...

ಮಾಗಡಿ ರಸ್ತೆ ಪೊಲೀಸರ ಭರ್ಜರಿ  ಕಾರ್ಯಾಚರಣೆ…!  ಮನೆಗೆ ನುಗ್ಗಿ ಚಿನ್ನದ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ…! ಬಂಧಿತರಿಂದ 16 ಲಕ್ಷದ 65 ಸಾವಿರದ 333 ಗ್ರಾಂ ಚಿನ್ನ ವಶ…!

ಮಾಗಡಿ ರಸ್ತೆ ಪೊಲೀಸರ ಭರ್ಜರಿ  ಕಾರ್ಯಾಚರಣೆ…! ಮನೆಗೆ ನುಗ್ಗಿ ಚಿನ್ನದ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ…! ಬಂಧಿತರಿಂದ 16 ಲಕ್ಷದ 65 ಸಾವಿರದ 333 ಗ್ರಾಂ ಚಿನ್ನ ವಶ…!

ಬೆಂಗಳೂರು: ಮಾಗಡಿ ರಸ್ತೆ ಪೊಲೀಸರು ಭರ್ಜರಿ  ಕಾರ್ಯಾಚರಣೆ ನಡೆಸಿದ್ದು,  ಮನೆಗೆ ನುಗ್ಗಿ ಚಿನ್ನದ ಸರ ಕದಿಯುತ್ತಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡದ ಕಾರ್ಯಾಚರಣೆ ...

ಮ್ಯಾಟ್ರಿಮೋನಿಯಲ್ ವೆಬ್ ಸೈಟ್​ನಲ್ಲಿ ಯುವತಿಯರನ್ನ ವಂಚಿಸುತ್ತಿದ್ದ ಆರೋಪಿ ಅರೆಸ್ಟ್​​…!

ಮ್ಯಾಟ್ರಿಮೋನಿಯಲ್ ವೆಬ್ ಸೈಟ್​ನಲ್ಲಿ ಯುವತಿಯರನ್ನ ವಂಚಿಸುತ್ತಿದ್ದ ಆರೋಪಿ ಅರೆಸ್ಟ್​​…!

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಯುವತಿಯರನ್ನ ವಂಚಿಸುತ್ತಿದ್ದ ಆರೋಪಿಯನ್ನ  ಆಗ್ನೇಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮುಖಾಂತರ ಯುವತಿಯರನ್ನ ಆರೋಪಿ ಪರಿಚಯ ಮಾಡಿಕೊಳ್ಳುತ್ತಿದ್ದ. ...

ಯಶವಂತಪುರ ರಾಬರಿ ಪ್ರಕರಣಕ್ಕೆ ಟ್ವಿಸ್ಟ್​​…! ಪೊಲೀಸರು ಫೈರಿಂಗ್​ ಮಾಡಿ ಬಂಧಿಸಿದ್ದ ದಿವಾಕರ್ ಪ್ರಮುಖ ಆರೋಪಿ ಅಲ್ಲ…!

ಯಶವಂತಪುರ ರಾಬರಿ ಪ್ರಕರಣಕ್ಕೆ ಟ್ವಿಸ್ಟ್​​…! ಪೊಲೀಸರು ಫೈರಿಂಗ್​ ಮಾಡಿ ಬಂಧಿಸಿದ್ದ ದಿವಾಕರ್ ಪ್ರಮುಖ ಆರೋಪಿ ಅಲ್ಲ…!

ಬೆಂಗಳೂರು: ಬೆಂಗಳೂರಿನ ಜೆ.ಪಿ.ಪಾರ್ಕ್​ನ ಮನೆಯೊಂದ್ರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಸಿಕ್ತಾ ಇದೆ. ನವೆಂಬರ್ 29ರಂದು ವಿಕ್ರಂ ಸಿಂಗ್ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ...

ಪಬ್ ನಲ್ಲಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ… ಸದಾಶಿವನಗರ ಪೊಲೀಸರಿಂದ ಐವರು ಆರೋಪಿಗಳು ಅರೆಸ್ಟ್…

ಪಬ್ ನಲ್ಲಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ… ಸದಾಶಿವನಗರ ಪೊಲೀಸರಿಂದ ಐವರು ಆರೋಪಿಗಳು ಅರೆಸ್ಟ್…

ಬೆಂಗಳೂರು: ಪಬ್ ನಲ್ಲಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ,  ಸದಾಶಿವನಗರ ಪೊಲೀಸರು ಅನಿಲ್, ವಿಜಯ್, ಅಜಯ್, ಸೇರಿದಂತೆ ಐವರ ಆರೋಪಿಗಳನ್ನು ಬಂಧಿಸಿದ್ದಾರೆ. ಕಿರಿಕ್​ ಕೀರ್ತಿ ...

2ನೇ ಮದುವೆ ಆಸೆಗೆ ಹೆಂಡತಿ-ಮಕ್ಕಳ ಕೊಲೆ….! 12 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್​​…! ಖದೀಮ ಸಿಕ್ಕಬಿದ್ದ ಕಥೆಯೇ ರೋಚಕ…!

2ನೇ ಮದುವೆ ಆಸೆಗೆ ಹೆಂಡತಿ-ಮಕ್ಕಳ ಕೊಲೆ….! 12 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್​​…! ಖದೀಮ ಸಿಕ್ಕಬಿದ್ದ ಕಥೆಯೇ ರೋಚಕ…!

ಬೆಂಗಳೂರು: ಹೆಂಡತಿ-ಮಕ್ಕಳನ್ನ ಕೊಲೆ ಮಾಡಿ 12 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಬೆಂಗಳೂರಿನ ವಿವಿ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಧರ್ಮಸಿಂಗ್ ಯಾದವ್ ಬಂಧಿತ ಆರೋಪಿಯಾಗಿದ್ದು, ಏರ್​​ಫೋರ್ಸ್​ನಲ್ಲಿ ...

ಡ್ರೀಮ್ ಎಜುಕೇಷನ್ ಸರ್ವೀಸ್ ಹೆಸರಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ… ನಾಲ್ವರು ಆರೋಪಿಗಳ ಬಂಧನ..

ಡ್ರೀಮ್ ಎಜುಕೇಷನ್ ಸರ್ವೀಸ್ ಹೆಸರಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ… ನಾಲ್ವರು ಆರೋಪಿಗಳ ಬಂಧನ..

ಬೆಂಗಳೂರು: ಕಾಲೇಜು ಮೆಟ್ಟಿಲೇರದೆ, ಪರೀಕ್ಷೆ ಬರೆಯದೆ ಹಣ ನೀಡಿದರೆ ಸಾಕು ಯಾವುದೇ ಡಿಗ್ರಿ ಸರ್ಟಿಫಿಕೇಟ್ ಕೊಡುತ್ತಿದ್ದ ಆರೋಪಿಗಳು, ಅಮೃತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.   ಡ್ರೀಮ್ ಎಜುಕೇಷನ್ ...

ದೊಡ್ಡ-ದೊಡ್ಡವರ ಹೆಸರು ಹೇಳಿ ಮಹಾ ಮೋಸ.. ಬಿಜೆಪಿ ಮುಖಂಡ ರವಿಕುಮಾರ್​ ಮೇಲೆ ವಂಚನೆ ಆರೋಪ…

ದೊಡ್ಡ-ದೊಡ್ಡವರ ಹೆಸರು ಹೇಳಿ ಮಹಾ ಮೋಸ.. ಬಿಜೆಪಿ ಮುಖಂಡ ರವಿಕುಮಾರ್​ ಮೇಲೆ ವಂಚನೆ ಆರೋಪ…

ಬೆಂಗಳೂರು: ದೊಡ್ಡ-ದೊಡ್ಡವರ ಹೆಸರು ಹೇಳಿಕೊಂಡು ಬಿಜೆಪಿ ಮುಖಂಡ ರವಿಕುಮಾರ್ ಮಹಾ ಮೋಸ ಮಾಡಿದ್ದಾರೆಂದು ಆರೋಪಗಳು ಕೇಳಿ ಬರುತ್ತಿದೆ. ಬಿಜೆಪಿ ಮುಖಂಡ ರವಿಕುಮಾರ್​ ಎಂಬುವರ ಮೇಲೆ ಮೋಸದ ಆರೋಪ ...

IAS ಅಧಿಕಾರಿ ವಿರುದ್ಧ ಲವ್.. ಸೆಕ್ಸ್.. ದೋಖಾ…! IAS ಅಧಿಕಾರಿ ಸ್ನೇಹಲ್​ ಲೋಖಂಡೆ ವಿರುದ್ಧ ಗಂಭೀರ ಆರೋಪ…!

IAS ಅಧಿಕಾರಿ ವಿರುದ್ಧ ಲವ್.. ಸೆಕ್ಸ್.. ದೋಖಾ…! IAS ಅಧಿಕಾರಿ ಸ್ನೇಹಲ್​ ಲೋಖಂಡೆ ವಿರುದ್ಧ ಗಂಭೀರ ಆರೋಪ…!

ಕಲಬುರಗಿ:  IAS ಅಧಿಕಾರಿ ಸ್ನೇಹಲ್​ ಲೋಖಂಡೆ ವಿರುದ್ಧ ಲವ್.. ಸೆಕ್ಸ್.. ದೋಖಾ ಆರೋಪ ಕೇಳಿ ಬರುತ್ತಿದ್ದು, ದೆಹಲಿ‌ ಮೂಲದ ಯುವತಿಗೆ ಕಲಬುರಗಿ ‌ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ...

ರಾಜಾಜಿನಗರ ಪೊಲೀಸರ ಭರ್ಜರಿ ಕಾರ್ಯಚರಣೆ…! 48 ಗಂಟೆಯಲ್ಲೆ ಕಳ್ಳನನ್ನ ಪತ್ತೆ ಹಚ್ಚಿದ ಖಾಕಿಪಡೆ..!

ರಾಜಾಜಿನಗರ ಪೊಲೀಸರ ಭರ್ಜರಿ ಕಾರ್ಯಚರಣೆ…! 48 ಗಂಟೆಯಲ್ಲೆ ಕಳ್ಳನನ್ನ ಪತ್ತೆ ಹಚ್ಚಿದ ಖಾಕಿಪಡೆ..!

ಬೆಂಗಳೂರು: ರಾಜಾಜಿನಗರ ಪೊಲೀಸರ ಭರ್ಜರಿ ಕಾರ್ಯಚರಣೆ ಮಾಡಿದ್ದು,  48 ಗಂಟೆಯಲ್ಲೆ ಕಳ್ಳತನ ಮಾಡಿದ್ದ ಆರೋಪಿಯ ಬಂಧಿಸಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಮನೆಯನ್ನ ಅಥವಾ ಕಚೇರಿಯನ್ನ ಟಾರ್ಗೆಟ್ ಮಾಡಿ ಕಳ್ಳತನ ...

ಕೆ.ಜಿ. ಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ… ಪ್ರಾಚೀನ ವಸ್ತುಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ…

ಕೆ.ಜಿ. ಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ… ಪ್ರಾಚೀನ ವಸ್ತುಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ…

ಬೆಂಗಳೂರು: ನಗರದ ಕೆ.ಜಿ ಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಾಚೀನ ವಸ್ತುಗಳನ್ನ ಮಾರಾಟ ಮಾಡಲು ಯತ್ನಿಸ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ಶ್ರೀಸೂಗೂರೇಶ್ವರ ಸ್ವಾಮಿ ...

ಬಿಟ್​ಕಾಯಿನ್ ಪ್ರಕರಣದ ಆರೋಪಿ ಕದ್ದಿರುವ ಬಿಟ್ ಕಾಯಿನ್ ಎಲ್ಲಿದೆ… ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ…

ಬಿಟ್​ಕಾಯಿನ್ ಪ್ರಕರಣದ ಆರೋಪಿ ಕದ್ದಿರುವ ಬಿಟ್ ಕಾಯಿನ್ ಎಲ್ಲಿದೆ… ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ…

ಬೆಂಗಳೂರು: ಮತ್ತೆ ಟ್ವೀಟರ್​ ಮೂಲಕ ಸಿದ್ದರಾಮಯ್ಯ ಬಿಟ್​ಕಾಯಿನ್ ಬಾಂಬ್ ಸಿಡಿಸಿದ್ದು,  ಬಿಟ್​ಕಾಯಿನ್ ಪ್ರಕರಣದ ಆರೋಪಿ 5 ಸಾವಿರ ಬಿಟ್ ಕಾಯಿನ್ ದೋಚಿದ್ದಾನೆ. ಕದ್ದ ಆ ಬಿಟ್ ಕಾಯಿನ್ ...

ನಟಿ ಸಂಜನಾಗೆ ಕೋಟಿ-ಕೋಟಿ ವಂಚನೆ ಪ್ರಕರಣ… ಪೊಲೀಸರಿಗೆ ವಂಚನೆ ದಾಖಲೆ ಒದಗಿಸಿದ ಸಂಜನಾ ಗಲ್ರಾನಿ…

ನಟಿ ಸಂಜನಾಗೆ ಕೋಟಿ-ಕೋಟಿ ವಂಚನೆ ಪ್ರಕರಣ… ಪೊಲೀಸರಿಗೆ ವಂಚನೆ ದಾಖಲೆ ಒದಗಿಸಿದ ಸಂಜನಾ ಗಲ್ರಾನಿ…

ಬೆಂಗಳೂರು:  ಸ್ನೇಹಿತನಿಂದಲೇ ವಂಚನೆಗೆ ಒಳಗಾಗಿ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ವಂಚನೆ ...

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ… ಕಸದ ವಿಚಾರಕ್ಕೆ ಮಹಿಳೆಯರ ಮೇಲೆ ಹಲ್ಲೆ ಮಾಡಿರೋ ಆರೋಪ…

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ… ಕಸದ ವಿಚಾರಕ್ಕೆ ಮಹಿಳೆಯರ ಮೇಲೆ ಹಲ್ಲೆ ಮಾಡಿರೋ ಆರೋಪ…

ಬೆಂಗಳೂರು: ಸ್ಯಾಂಡಲ್​​ವುಡ್​ ನಿರ್ಮಾಪಕನ ಪುತ್ರನ ದರ್ಪದ ಕಿರಿಕ್​​​ ಸ್ಟೋರಿ ಇದಾಗಿದ್ದು, ತಮ್ಮ ಮೇಲೆ ಧೂಳು ಬಿದ್ದಿದೆ  ಎಂಬ ಕ್ಷುಲ್ಲಕ ಕಾರಣಕ್ಕೆ ಮನೆ ಕೆಲಸ ಮಾಡುವ ಮಹಿಳೆಯ ಬಟ್ಟೆ ...

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯಕರನನ್ನೇ ಕೊಲೆ ಮಾಡಿಸಿದ ಪ್ರೇಯಸಿ… ನಾಲ್ವರು ಆರೋಪಿಗಳು ಅರೆಸ್ಟ್…

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯಕರನನ್ನೇ ಕೊಲೆ ಮಾಡಿಸಿದ ಪ್ರೇಯಸಿ… ನಾಲ್ವರು ಆರೋಪಿಗಳು ಅರೆಸ್ಟ್…

ಬೆಂಗಳೂರು: ಪ್ರೇಯಸಿಯೇ ತನ್ನ ಪ್ರಿಯಕರನಿಗೆ ಸ್ಕೆಚ್ ಹಾಕಿ ಮರ್ಡರ್ ಮಾಡಿಸಿದ್ದ ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಸೆಪ್ಟೆಂಬರ್ 5 ರಂದು ಮಾದಾವರ ನವಿಲೇ ಲೇಔಟ್ ನ ನಿರ್ಜನ ...

ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಕೇಸ್​ಗೆ ಟ್ವಿಸ್ಟ್​… ಗ್ಯಾಂಗ್​​​​ ರೇಪ್​ ಎಂದು ಸಂತ್ರಸ್ತೆ ಹೇಳಿಕೆ..

ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಕೇಸ್​ಗೆ ಟ್ವಿಸ್ಟ್​… ಗ್ಯಾಂಗ್​​​​ ರೇಪ್​ ಎಂದು ಸಂತ್ರಸ್ತೆ ಹೇಳಿಕೆ..

ಯಾದಗಿರಿ: ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಕೇಸ್​ಗೆ ಟ್ವಿಸ್ಟ್​, ಸಿಕ್ಕಿದ್ದು, ಈ ಪ್ರಕರಣ  ಬೆಳಕಿಗೆ ಬಂದಾಗ ಹನಿಟ್ರಾಪ್ ಕಾರಣಕ್ಕೆ ಮಹಿಳೆ ಸಿಲುಕಿರುವ ಶಂಕೆ ಮೂಡಿತ್ತು. ಆದರೆ ಇದೀಗ ...

Page 1 of 2 1 2