ಬೆಂಗಳೂರಿನಲ್ಲಿ ನಿಂತೇ ಇಲ್ಲ ಕಟ್ಟಡ ಕಂಟಕ… ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿದ್ದ 3 ಅಂತಸ್ತಿನ ಕಟ್ಟಡ ನೆಲಸಮ…
ಬೆಂಗಳೂರು: ಬೆಂಗಳೂರಿಗೆ ಇನ್ನೂ ಕಟ್ಟಡ ಕಂಟಕ ನಿಂತೇ ಇಲ್ಲ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಟ್ಟಡ ಕುಸಿತದ ದೃಶ್ಯ ಇನ್ನೂ ಕಣ್ಣಲ್ಲಿ ಹಸಿರಾಗಿರುವಾಗಲೇ ಕಮಲಾನಗರದ NGO ಲೇಔಟ್ನಲ್ಲಿ ಮೂರು ಅಂತಸ್ತಿನ ...