ತೊರೆಪಾಳ್ಯ ಗ್ರಾಮದ ಹದಗೆಟ್ಟ ರಸ್ತೆಯ ಪರಿಶೀಲನೆಗೆ ತೆರಳಿದ್ದ ಜನಪ್ರತಿನಿಧಿ, ಅಧಿಕಾರಿಗಳು… ಕೆಸರು ರಸ್ತೆಯಲ್ಲಿ ಸಿಲುಕಿದ ಕಾರು…
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊರೆಪಾಳ್ಯ ಗ್ರಾಮದ ರಸ್ತೆಗಾಗಿ ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಹದಗೆಟ್ಟ ರೆಸ್ತೆಯ ಪರಿಶೀಲನೆಗೆ ಬಂದ ಅಧಿಕಾರಿಗಳ ...