ಬೆಂಗಳೂರು: ಸಿಎಂ ಬೊಮ್ಮಾಯಿಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದು, ಪುನೀತ್ನನ್ನು ಒಳ್ಳೆ ರೀತಿಯಿಂದ ಬೀಳ್ಕೊಟ್ಟಿದ್ದೀರಿ, ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೀರಿ. ತುಂಬಾ ಗೌರವ, ಘನತೆಯಿಂದ ವ್ಯವಸ್ಥೆಗಳನ್ನು ಮಾಡಿದ್ದೀರಿ, 3 ದಿನಗಳಿಂದ ಎಲ್ಲವೂ ಸುಸೂತ್ರವಾಗಿ ನಡೆಯಿತು. ಸಿಎಂ ಮತ್ತು ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.
Farewell My friend 🪔 pic.twitter.com/5cXUxWNWQx
— Kichcha Sudeepa (@KicchaSudeep) October 31, 2021
ಇದನ್ನೂ ಓದಿ:#Flashnews ಈಡಿಗ ಸಂಪ್ರದಾಯದಂತೆ ಅಪ್ಪು ಅಂತ್ಯಸಂಸ್ಕಾರ…!