ಬೆಂಗಳೂರು: ಬಾಯಿ ಮಾತಲ್ಲಿ ಕಠಿಣ ಕ್ರಮ, ಎನ್ಕೌಂಟರ್ ಅಂದ್ರೆ ಸಾಲಲ್ಲ, ನನಗೆ ಬೆದರಿಕೆ ಕರೆ ಬಂದ್ರೂ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ಲಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ಧಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ ಉತ್ತರ ಪ್ರದೇಶ ಯೋಗಿ ಮಾದರಿಯಲ್ಲಿ ಕ್ರಮ ಕೈಗೊಳ್ಬೇಕು. ಹಂತಕರ ಸದೆಬಡಿದ ಮೇಲೆಯೇ ಪ್ರವೀಣ್ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದ್ಧಾರೆ.
ಇದನ್ನೂ ಓದಿ : ಪ್ರವೀಣ್ ಹಂತಕರ ಬಂಧನಕ್ಕಾಗಿ 5 ತಂಡ ರಚನೆ… ಹಂತಕರ ಬೆನ್ನಟ್ಟಿ ಕೇರಳಕ್ಕೆ ತೆರಳಿದ ಪೊಲೀಸರು…