ಬೆಂಗಳೂರು: ಆರು ವಾರದ ಗರ್ಭಿಣಿ ಪತ್ನಿ ಕೊಂದಿದ್ದ ಪಾಪಿ ಅರೆಸ್ಟ್ ಮಾಡಲಾಗಿದೆ.ಆರೋಪಿ ಬೆಂಗಳೂರಲ್ಲಿ ಕೊಲೆ ಮಾಡಿ ದಿಲ್ಲಿಗೆ ಎಸ್ಕೇಪ್ ಆಗಿದ್ದ.
ಸುದ್ದುಗುಂಟೆಪಾಳ್ಯ ಪೊಲೀಸರಿಂದ ಆರೋಪಿ ನಾಸಿರ್ ಹುಸೇನ್ ಅರೆಸ್ಟ್ ಮಾಡಲಾಗಿದ್ದು, ಕೊಲೆಗೂ ಮುನ್ನ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ ಆರೋಪಿ, ಬಳಿಕ ಕ್ಯಾಬ್ ಮೂಲಕ ಏರ್ಪೋರ್ಟ್ಗೆ ತೆರಳಿದ್ದ.
ದೆಹಲಿ ಏರ್ಪೋರ್ಟ್ನಿಂದ ಹೊರಗೆ ಹೋಗಿದ್ದ, ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಸದ್ಯ ಆರೋಪಿಯನ್ನ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದಾರೆ. ಅಕ್ರಮ ಸಂಬಂಧ ಶಂಕಿಸಿ ಪತ್ನಿ ನಾಝ್ಳನ್ನು ಕೊಂದಿದ್ದ.
ಇದನ್ನೂ ಓದಿ:ತುಮಕೂರಿನ ಬಿಜೆಪಿ ಮೋರ್ಚಾದಲ್ಲಿ ಮಹಿಳಾ ಮಣಿಗಳ ಭರ್ಜರಿ ಡ್ಯಾನ್ಸ್.. ಟಪಾಂಗುಚ್ಚಿ ಸಖತ್ ವೈರಲ್ …