ಬೆಳಗಾವಿ : ಕೋಲಾರ ಕಣಕ್ಕೆ ಸಿದ್ದುಇಳಿಯಲ್ವಾ..? ಸಿದ್ದರಾಮಯ್ಯ ಆ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ತಾರಾ..? ಮಾಜಿ ಸಿಎಂ ಬಿಎಸ್ವೈ ಸಿದ್ದು ಕ್ಷೇತ್ರದ ಗುಟ್ಟು ಹೇಳಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಬಿಎಸ್ವೈ ಮಾತನಾಡಿ, ನಾನು ಭವಿಷ್ಯವನ್ನು ಹೇಳುತ್ತಿಲ್ಲ, ಸಿದ್ದರಾಮಯ್ಯ ಖಂಡಿತವಾಗಿ ಕೋಲಾರದಲ್ಲಿ ಸ್ಪರ್ಧಿಸಲ್ಲ. ಮೈಸೂರು ಭಾಗದ ಕ್ಷೇತ್ರದತ್ತ ಸಿದ್ದು ಮುಖ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಂಸದೆ ಸುಮಲತಾ ವಿಚಾರಕ್ಕೆ ಗ್ರಾಮಸ್ಥರ ಹೊಯ್ಕೈ… ದೇವಸ್ಥಾನ ಕಾರ್ಯಕ್ರಮದಲ್ಲಿ ಕೈಕೈ ಮಿಲಾಯಿಸಿದ ಗ್ರಾಮಸ್ಥರು…