ರಾಜ್ಯ ಒಕ್ಕಲಿಗರ ಯುವ ವೇದಿಕೆ, ಮಹಾಲಕ್ಷ್ಮಿಪುರ ಒಕ್ಕಲಿಗರ ವೇದಿಕೆ ವತಿಯಿಂದ ಜಯಂತ್ಯೊತ್ಸವ ಕಾರ್ಯಕ್ರಮ ಕಂಠೀವ ಸ್ಟುಡಿಯೋ ಬಳಿಯ ಪರಿಮಳ ನಗರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರ ನಾಥ ಮಹಾಸ್ವಾಮಿಯವರ 8 ನೇ ವರ್ಷದ ಸಂಸ್ಕಾರಣಾ ಮಹೋತ್ಸವ ಹಾಗೂ ಅವರ 76 ನೇ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಸಚಿವ ಕೆ.ಗೋಪಾಲಯ್ಯ ಹಾಗೂ ಆದಿ ಚುಂಚನಗಿರಿ ಮಠದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಉಪಸ್ಥಿತರಿದ್ದು, ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರ ನಾಥ ಮಹಾಸ್ವಾಮಿಯವರ ಸ್ಮರಣಾರ್ಥವಾಗಿ ಭಾವಚಿತ್ರಕ್ಕೆ ಪುಪ್ಪುನಮನ ಸಲ್ಲಿಸಿದ್ರು.