ಮುಂಬೈ : ಶಿವಸೇನೆ ಸರ್ಕಾರಕ್ಕೆ ಈಗ ಮಹಾ ಟ್ರಬಲ್ ಶುರುವಾಗಿದ್ದು, ಠಾಕ್ರೆ ಸೇನೆಯಲ್ಲಿ ಒಂದೊಂದೇ ವಿಕೆಟ್ ಔಟ್ ಆಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಬಿದ್ದೋಗುತ್ತಾ. ಮಂತ್ರಿ ನೇತೃತ್ವದಲ್ಲಿ ಶಾಸಕರು ಸೂರತ್ಗೆ ತೆರಳಿದ್ಧಾರೆ. ಶಾಸಕರು ಮಹಾ ಅಗಾಡಿ ನಾಯಕರ ಸಂಪರ್ಕಕ್ಕೆ ಸಿಗದೇ ಇದ್ದಾರೆ.
ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೂರತ್ನ ಹೋಟೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾಸಕರು MLC ಎಲೆಕ್ಷನ್ನಲ್ಲಿ ಬಿಜೆಪಿ ಪರ ಅಡ್ಡಮತದಾನ ಮಾಡಿದ್ದಾರೆ. 10 MLC ಸ್ಥಾನಗಳ ಪೈಕಿ ಬಿಜೆಪಿ 5ರಲ್ಲಿ ಗೆದ್ದಿದೆ. 11 ಶಿವಸೇನೆ ಶಾಸಕರು ಮಡ್ಗಲ್ಲಾ ಕ್ರಾಸ್ ಹೋಟೆಲ್ನಲ್ಲಿದ್ದಾರೆ. ಗುಜರಾತ್ ಶಾಸಕರು ಬಿಜೆಪಿ ಮುಖ್ಯಸ್ಥ ಸಿ.ಆರ್.ಪಾಟೀಲ್ ಟಚ್ನಲ್ಲಿದ್ದಾರಾ.
ಇದನ್ನೂ ಓದಿ : ದೆಹಲಿಗೆ ಬರಲು ರಾಜ್ಯ ಕಾಂಗ್ರೆಸಿಗರಿಗೆ ಸೂಚನೆ…! ತುರ್ತು ಬುಲಾವ್ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್..!