ನಿಮ್ಮೆಲ್ಲರಿಗೂ ಸಿಕ್ಕಾಪಟ್ಟೆ ಟ್ರೋಲ್ ಆಗುವ ಸೋನು ಶ್ರೀನಿವಾಸ್ ಗೌಡ ಬಗ್ಗೆ ಗೊತ್ತಿರುತ್ತೆ, ಈಗ ಸೋನುಗೆ ಕಾಂಪಿಟೇಷನ್ ಕೊಟ್ಟು ಟ್ರೆಂಡ್ನಲ್ಲಿ ಇರೋದು, ಹೆಚ್ಚು ಟ್ರೋಲ್ ಆಗ್ತಿರೋದು ಶಿಲ್ಪಾಗೌಡ. ಇಷ್ಟು ದಿನ ಗೊತ್ತು ಗೊತ್ತಿಲ್ಲದಂತೆ ಎಲೆಮರೆ ಕಾಯಿ ತರ ಇದ್ದ ಶಿಲ್ಪಾ, ರಾತ್ರೋ ರಾತ್ರಿ ಆ ಒಂದು ಲೈವ್ನಿಂದ ಪಡ್ಡೆ ಹುಡುಗರು ಬಾಯ್ ಬಾಯ್ ಬಿಟ್ಟು ಕೊಂಡು ನೋಡೋ ರೀತಿ ವೈರಲ್ ಆಗಿದ್ದಾರೆ..
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿರುವ ಶಿಲ್ಪಾ ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಆಗಿ ಕೆಲವೊಂದು ಬ್ರಾಂಡ್ಗಳನ್ನ ಪ್ರೊಮೋಟ್ ಮಾಡಿ ಅದರಿಂದ ಹಣ ಸಂಪಾದಿಸುತ್ತಾರೆ. ಇದನ್ನ ಬಿಟ್ರೆ ಕೆಲವೊಂದು ಆ್ಯಪ್ಗಳಿಗೆ ಟೈಯಪ್ ಆಗಿ, ಅದರಲ್ಲಿ ಲೈವ್ ಬರೋದು ವಿಡಿಯೋಸ್ ಅಪ್ಲೋಡ್ ಮಾಡೋದ್ರಿಂದ ತಿಂಗಳಿಗೆ ಲಕ್ಷ ಲಕ್ಷ ದುಡೀತಿದ್ದಾರೆ. ಹಾಗೇ ಟ್ಯಾಂಗೋ ಅನ್ನೋ ಆ್ಯಪ್ ಜೊತೆ ಟೈಯಪ್ ಆಗಿರೋ ಶಿಲ್ಪ ಅದರಲ್ಲಿ ಲೈವ್ಗೆ ಬಂದು ಸಖತ್ ಸೆಕ್ಸಿಯಾಗಿ ಡ್ಯಾನ್ ಮಾಡಿದ್ದಾಳೆ.. ಅಂದ್ಹಾಗೇ ಈ ಆ್ಯಪ್ನಲ್ಲಿ ನಮ್ಮ ಕನ್ನಡಿಗರು ಆ್ಯಕ್ಟೀವ್ ಆಗಿರೋದು ತುಂಬಾನೇ ಕಡಿಮೆ.. ಆ ಧೈರ್ಯದ ಮೇಲೆ ಫುಲ್ ಕಾಂಫಿಡೆನ್ಸ್ ನಿಂದ ಎಲ್ಲಾ ತೋರಿಸಿದ ಶಿಲ್ವ ಟ್ರೋಲರ್ಸ್ಗಳ ಕೈಗೆ ಸಿಕ್ಕಿಬಿದಿದ್ದಾಳೆ..
View this post on Instagram
ಮೊದಲಿಗೆ ಆ ವಿಡಿಯೋದಲ್ಲಿ ಇರೋದು ನಾನಲ್ಲ ಅಂತಿದ್ದ ಶಿಲ್ಪಗೆ, ಟ್ರೋಲರ್ಸ್ ಅದು ನೀನೇ ಅಂತ ಸಾಕ್ಷಿ ಸಮೇತ ಪ್ರೋ ಮಾಡುದ್ರು. ಶಿಲ್ವ ಗೌಡ ಹಾಕಿಸಿದ್ದ ಟ್ಯಾಟು, ಕಟ್ಟಿಕೊಂಡಿದ್ದ ತಾಯತದಿಂದ ಇದು ಶಿಲ್ಪಾನೇ ಅನ್ನೋದು ಕ್ಲೀಯರ್ ಆಗಿದೆ..
View this post on Instagram
ಖಾಲಿ ಬಾಳೆ ಹಣ್ಣು ಸಿಕ್ರೆ ಬಿಡೋಲ್ಲ ಈ ಟ್ರೋಲ್ನವರು, ಇನ್ನೂ ರಸಾಯನ ಸಿಕ್ಕುದ್ರೆ ಸುಮ್ಮನಿರ್ತಾರಾ? ಡಿಫ್ರೆಂಟ್ ಡಿಫ್ರೆಂಟ್ ಆ್ಯಂಗಲ್ ನಿಂದ ಶಿಲ್ಪಾ ವಿಡಿಯೋ ಹಾಕಿ ಉಜ್ಜಿ ಹಾಕಿದ್ದಾರೆ. ಆದ್ರೆ ಶಿಲ್ಪಾ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ, ನೀವು ಏನಾದ್ರೂ ಟ್ರೋಲ್ ಮಾಡಿಕೊಳ್ಳಿ ನಾನು ತಲೆ ಕೆಡಿಸಿಕೊಳ್ಳೋಲ್ಲ ಅಂತ ತಿರುಗೇಟು ಕೊಟ್ಟಿದ್ದಾಳೆ..
View this post on Instagram
anyway ಸೋಶಿಯಲ್ ಮೀಡಿಯಾ ಅನ್ನೋದು ಓಪನ್ ಬುಕ್ ಇದ್ದಹಾಗೇ, ಕದ್ದು ಮುದ್ದಿ ಅಲ್ಲಿ ಯಾವ ಕೆಲಸಗಳನ್ನ ಮಾಡೋಕೆ ಆಗಲ್ಲ. ಹಾಗಾಗಿ ಮೂರೋತ್ತು ಮೊಬೈಲ್ ಹಿಡ್ಕೊಂಡು ಕೂರೋರು, ಬೇರೆ ಬೇರೆ ಆ್ಯಪ್ಗಳಲ್ಲಿ ಆ್ಯಕ್ಟೀವ್ ಆಗಿರೋರು ಸ್ವಲ್ಪ ಹುಷಾರಾಗಿರೋದು ಉತ್ತಮ..