ಕೊಡಗು : ಸರಣಿ ಭೂ ಕಂಪನಕ್ಕೆ ಕೊಡಗು ಬೆದರಿದ್ದು, ಚೆಂಬು ಗ್ರಾಮದಲ್ಲಿ ಮಣ್ಣು ಸಡಿಲದಿಂದ ಗ್ರಾಮಸ್ಥರು ಆತಂಕಗೊಂಡಿದ್ಧಾರೆ. ಪೂಜಾರಿಗದ್ದೆ ಗಿರಿಧರ ಎಂಬುವರ ಮನೆಯೊಂದರ ಮೇಲೆ ಮಣ್ಣು ಕುಸಿದು ಹಾನಿಯಾಗಿದೆ.ಕಳೆದ ರಾತ್ರಿ 3 ಗಂಟೆ ಸುಮಾರಿಗೆ ಮಣ್ಣು ಕುಸಿದಿದೆ. ಸತತ ಮಳೆ, ಭೂಮಿ ಲಘು ಕಂಪನದಿಂದ ಭೀತಿಯುಂಟಾಗಿದೆ.
ಇದನ್ನೂ ಓದಿ : ಐದು ವರ್ಷ ಒಂದೇ ಠಾಣೆಯಲ್ಲಿದ್ದವರಿಗೆ ವರ್ಗಾವಣೆಯ ಬಿಸಿ..! PSI ಯಿಂದ ಹಿಡಿದು ಕಾನ್ಸ್ಟೇಬಲ್ ವರೆಗೂ ಟ್ರಾನ್ಸ್ಫರ್..!