ಬೆಳಗಾವಿ : ನಾನು ಹಣ ಹಂಚಿಕೆ ಮಾಡ್ತೀನಿ ಅಂತಾ ಹೇಳಿಲ್ಲ, ವೋಟ್ಗೆ ಇಷ್ಟು ಹಣ ಕೊಡ್ತೀನಿ ಅಂದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಮಾತನಾಡಿದ್ದೇನೆ ಅಷ್ಟೇ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಾನು ಮತದಾರರಿಗೆ ಹಣ ಕೊಡ್ತೀನಿ ಅಂತಾ ಹೇಳಿಲ್ಲ, ಹಾಗಿದ್ರೆ ಹಣ ಹಂಚುತ್ತಿರೋ ಕಾಂಗ್ರೆಸ್ ಮೇಲೆ ಕ್ರಮ ಆಗಲಿ. ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಕಾರು ಚಾಲಕನ ರ್ಯಾಶ್ ಡ್ರೈವಿಂಗ್… ಚಲಿಸುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಚಾಲಕ ಎಸ್ಕೇಪ್…