ಗೋದಿ ಬಣ್ಣದ ಸಾಧಾರಣ ಮೈ ಕಟ್ಟಿನ ಚೆಲುವೆ ಶ್ರದ್ಧಾ ಶ್ರೀನಾಥ್.. ಈಕೆಯ ಕಿರು ನಗೆ, ಮೂಗುತಿಗೆ ಅದೆಷ್ಟೋ ಹುಡುಗರ ಹಾರ್ಟ್ ಬ್ರೇಕ್ ಆಗಿದೆ.
ಮತ್ತೆ ಬಾಲಿವುಡ್ನತ್ತಾ ಕಿಚ್ಚ ಸುದೀಪ್….! ಈ ಬಾರಿ ವಿಲನ್ ಅಲ್ಲ…. ಇನ್ನೇನು ?
ಇನ್ನು ಶ್ರದ್ಧಾಗೆ ವೆಸ್ಟರ್ನ್ ಕಾಸ್ಟೂಮ್ ಆಗಲಿ, ಟ್ರೇಡಿಷನಲ್ ಕಾಸ್ಟೂಮ್ ಆಗಲಿ..ಈಕೆಗೆ ಪರ್ಫೆಕ್ಟ್ ಮ್ಯಾಚ್. ಈಗ ಶ್ರದ್ಧಾ ಡಿಫರೆಂಟ್ ಕಾಸ್ಟ್ಯೂಮ್ ಧರಿಸಿ, ಶಾರ್ಟ್ ಹೇರ್ ಸ್ಟೈಲ್ನಲ್ಲಿ ಮಸ್ತ್ ಮಸ್ತ್ ಆಗಿ ಕ್ಯಾಮರಾಕ್ಕೆ ಪೋಸ್ ಕೊಟ್ಟು ಫುಲ್ ಮಿಂಚಿಂಗ್..
ಸತೀಶ್ ನೀನಾಸಂ ಈಗ ಮೇಕೆ ಕಾಯುತ್ತಿದ್ದಾರೆ..! ಲಾಕ್ಡೌನ್ ನಿಂದ ಹೊಸ ವೃತ್ತಿ ಶುರುಮಾಡಿದ್ರಾ ಅಭಿನಯ ಚತುರ.!
ಸದ್ಯ ಲಾಕ್ಡೌನ್ ನಿಂದ ಮನೆಯಲ್ಲೇ ಇರುವ ಶ್ರದ್ಧಾ ಶ್ರೀನಾಥ್ ಸಖತ್ ಬೋಲ್ಡ್ ಎಂಡ್ ಗ್ಲಾಮರ್ ಲುಕ್ನಲ್ಲಿ ಕಂಗೋಳಿಸುತ್ತಿರುವ ಈ ಶಾರ್ಟ್ ಹೇರ್ ಫೋಟೋಗಳನ್ನ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ನ್ಯೂ ಲುಕ್ನಲ್ಲಿ ಮಹೇಶ್ ಬಾಬು.! ಅವರ ಈ ಹೊಸ ಸ್ಟೈಲ್ನ ಹಿಂದೆ ’ಆ’ ರಹಸ್ಯ !
ಶ್ರದ್ಧಾ ಶಾರ್ಟ್ ಹೇರ್ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ..