ಬೆಂಗಳೂರು : ವೋಟರ್ ಲಿಸ್ಟ್ ಕರ್ತವ್ಯದಲ್ಲಿರೋ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್ ಹಾಕಿದ್ದಾರೆ. ವೋಟರ್ ನೋಂದಣಿಯಲ್ಲಿರುವ ಅಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ.
ವರ್ಗಾವಣೆಗೆ ಬ್ರೇಕ್ ಹಾಕಿ ಎಂದು ಕಂದಾಯ ಇಲಾಖೆಯಿಂದ ಟಿಪ್ಪಣಿ ಬಂದಿದೆ. ಮತದಾರರ ಪಟ್ಟಿ ನೋಂದಣಿ ಪರಿಷ್ಕರಣೆ ಪ್ರಕ್ರಿಯೆ ಬಾಕಿ ಇದೆ. ಹೀಗಾಗಿ ನಿರ್ದೇಶನ ನೀಡಿದ್ದ ಕೇಂದ್ರ ಚುನಾವಣಾ ಆಯೋಗ ಜನವರಿ 2023ರ ಎರಡನೇ ವಾರದವರೆಗೆ ವರ್ಗಾವಣೆ ಮಾಡುವಂತಿಲ್ಲ. ಓಓಡಿ ಪ್ರಸ್ತಾವನೆಗಳನ್ನೂ ಬಾಕಿ ಇಡುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ. ಮತದಾರರ ಪರಿಷ್ಕರಣೆ ಮುಕ್ತಾಯ ನಂತರವಷ್ಟೇ ವರ್ಗಾವಣೆ ನಡೆಯುತ್ತದೆ.
ಇದನ್ನೂ ಓದಿ : ಕೆ.ಪಿ.ಅಗ್ರಹಾರದಲ್ಲಿ ಭೀಕರ ಮರ್ಡರ್….ಆರು ಮಂದಿ ಅರೆಸ್ಟ್ …!