ಬೆಂಗಳೂರು : ಬೆಂಗಳೂರಿನಲ್ಲಿ ಕಾರು ಚಾಲಕನ ರ್ಯಾಶ್ ಡ್ರೈವಿಂಗ್ ನಡೆದಿದೆ. ಯದ್ವಾತದ್ವಾ ಕಾರನ್ನ ರಸ್ತೆಯಲ್ಲಿ ಓಡಿಸಿ ವಾಹನಗಳಿಗೆ ಡಿಕ್ಕಿ ಮಾಡಿದ್ದಾರೆ.
ರಸ್ತೆಯಲ್ಲಿ ಚಲಿಸ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದಾರೆ. ಬೈಕ್ ನಲ್ಲಿದ್ದ ಕುಮಾರ್ ರಾಜು ಎಂಬವರಿಗೆ ಗಂಭೀರ ಗಾಯಗೊಂಡಿದ್ದು, ಸೈಕೋ ಡ್ರೈವರನ್ನ ಛೇಸ್ ಮಾಡಿದ್ರು ಪರಾರಿಯಾಗಿದ್ದಾರೆ. ರೆಡ್ ಕಲ್ಲರ್ ಸ್ವಿಫ್ಟ್ ಕಾರಿನಲ್ಲಿ ಬಂದು ಹಿಟ್ ಆಂಡ್ ರನ್ ಆಗಿದ್ದಾರೆ. ಕೆಎ.51 ಎಂಕ್ಯೂ 0370 ನಂಬರಿನ ಸ್ವಿಫ್ಟ್ ಕಾಆಗಿದೆ. ಸದ್ಯ ಮೈಕೋಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸ್ವಯಂ ಟಿಕೆಟ್ ಘೋಷಿಸಿಕೊಂಡಿರೋ ಭವಾನಿ ರೇವಣ್ಣ… ಕಾರ್ಯಕರ್ತರು, ಮುಖಂಡರು, ಕುಟುಂಬದಲ್ಲೇ ಅಸಮಾಧಾನ…