ಕಲಬುರಗಿ : ರಾಜ್ಯದಲ್ಲಿ R. ಅಶೋಕ್ ಕಂದಾಯ ಕ್ರಾಂತಿ ಮಾಡ್ತಿದ್ದಾರೆ, ಮನೆ ಬಾಗಿಲಿಗೆ ಹಕ್ಕುಪತ್ರ ಸಲ್ಲಿಸುವ ಕೆಲಸ ಮಾಡ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಲಬುರಗಿಯಲ್ಲಿ ಅಶೋಕ್ ಕಾರ್ಯ ಕೊಂಡಾಡಿದ್ದಾರೆ.
ಈ ಬಗ್ಗೆ ಮಾತನಾಡಿಸ ಸಿಎಂ ಬೊಮ್ಮಾಯಿ, ಫಲಾನುಭವಿಗಳಿಗೆ ಹಕ್ಕುಪತ್ರ ಹಂಚು ಕಾರ್ಯ ನಡೆಸ್ತಿದ್ದಾರೆ,
ಆರ್. ಅಶೋಕ್ ನೇತೃತ್ವದಲ್ಲಿ ಈ ಹಕ್ಕಪತ್ರಗಳು ಸಿಗುತ್ತಿವೆ, ಕಂದಾಯ ಸಚಿವರ ಗ್ರಾಮ ವಾಸ್ತವ್ಯದಿಂದ ಎಲ್ಲಾ ಸವಲತ್ತು ಸಿಗುತ್ತಿವೆ, ಕಂದಾಯ ಸಚಿವರ ಕಾರ್ಯವನ್ನ ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ:ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ : MLA ಬೋರ್ಡ್ ಇದ್ದ ವಾಹನಕ್ಕೆ ಕ್ಲಾಂಪ್ ಹಾಕಿದ ಬಸವನಗುಡಿ ಸಂಚಾರಿ ಪೊಲೀಸರು..!