ಕಲಬುರಗಿ: PSI ಅಕ್ರಮ ಆರೋಪಿ ಸದ್ದಾಂಗೆ ಕುಟುಂಬಸ್ಥರು ರಂಜಾನ್ ಹಬ್ಬದ ಹೊಸ ಬಟ್ಟೆ ತಂದುಕೊಟ್ಟಿದ್ದಾರೆ. CID ವಶದಲ್ಲಿ ಇರುವ ಸದ್ದಾಂಗೆ ರಂಜಾನ್ ಉಡುಗೆ ನೀಡಿದ್ದಾರೆ.
ಸದ್ದಾಂ ಕಿಂಗ್ಪಿನ್ ದಿವ್ಯಾ ಕಾರು ಚಾಲಕನಾಗಿದ್ದು, ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ CID ಅಧಿಕಾರಿಗಳು ಈತನನ್ನು ಅರೆಸ್ಟ್ ಮಾಡಿದ್ದಾರೆ. ದಿವ್ಯಾ ಜೊತೆ ಸದ್ದಾಂನನ್ನು ಅರೆಸ್ಟ್ ಮಾಡಿದ್ದರು. ಆರೋಪಿ ಸದ್ದಾಂ ಪ್ರಸ್ತುತ CID ಕಸ್ಟಡಿಯಲ್ಲಿದ್ದಾನೆ. ಸದ್ದಾಂ ಕುಟುಂಬದವರು CID ಅನುಮತಿ ಪಡೆದು ಆತನಿಗೆ ಹೊಸ ಬಟ್ಟೆ ತಂದು ಕೊಟ್ಟಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆಯಾಗದಂತೆ ನಿರ್ವಹಣೆ ಮಾಡುತ್ತೇವೆ: ಸುನಿಲ್ ಕುಮಾರ್…