ಕಲಬುರಗಿ: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರ ಜೋರಾಗಿದ್ದು, ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮೋದಿ ಮೇನಿಯಾ ಶುರುವಾಗಿದೆ. ಕಾರ್ಯಕ್ರಮದಲ್ಲಿ ನಮೋ ಗೋರ್ ಬಂಜಾರಾ ಬಾರಿಸಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ನಗಾರಿ ಬಾರಿಸಿ ಸಂಭ್ರಮಿಸಿದ್ದಾರೆ. ಲಂಬಾಣಿಗರು ಪ್ರಧಾನಿ ಮೋದಿಗೆ ಹೂವಿನ ಹಾರ ಹಾಕಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ R. ಅಶೋಕ್ ಕಂದಾಯ ಕ್ರಾಂತಿ ಮಾಡ್ತಿದ್ದಾರೆ… ಕಲಬುರಗಿಯಲ್ಲಿ ಅಶೋಕ್ ಕಾರ್ಯ ಕೊಂಡಾಡಿದ ಸಿಎಂ..!