ಬೆಂಗಳೂರು : ಸಿಎಂ ದೆಹಲಿ ಭೇಟಿ ವೇಳೆ ಸಂಪುಟ ವಿಚಾರ ಚರ್ಚೆ ಆಗುತ್ತಾ..? ಸಂಪುಟ ವಿಸ್ತರಣೆ, ಪುನರ್ ರಚನೆ ಚರ್ಚೆಗೆ ಬರುತ್ತಾ..? ಸಿಎಂ ರಾಜ್ಯ ರಾಜಕಾರಣದ ಬಗ್ಗೆ ನಡ್ಡಾ ಜತೆ ಚರ್ಚೆ ಮಾಡಲಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ದೆಹಲಿಗೆ ಹೋಗ್ತೇನೆ. ನಡ್ಡಾ ಭೇಟಿಗೆ ಸಮಯ ಕೇಳಿದ್ದೇನೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಸೇರಿ ಹಲವರ ಭೇಟಿ ಮಾಡುವೆ, ಗಡಿ ವಿವಾದ ವಿಚಾರದಲ್ಲಿ ಮುಕುಲ್ ರೋಹ್ಟಗಿ ಜತೆ ಚರ್ಚಿಸುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಗಡಿ ಕ್ಯಾತೆ ಬಿಡಿ ನಮ್ಮ ಸಮಸ್ಯೆ ನೋಡಿ… ಮಹಾರಾಷ್ಟ್ರ ಸರ್ಕಾರಕ್ಕೆ ಗಡಿ ಭಾಗದ ಜನರು ಆಗ್ರಹ..!