ಮೈಸೂರು : ಕೆಲಹೊತ್ತಿನಲ್ಲೇ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನಡೆಯಲಿದೆ. ರಾಜಮಾತೆ ಪ್ರಮೋದಾ ದೇವಿ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಸಿಎಂ ಬೊಮ್ಮಾಯಿ , ರಾಜ್ಯಪಾಲರಿಗೆ ಆಹ್ವಾನ ಮಾಡಿದ್ದಾರೆ.
ಪ್ರಧಾನಿಗಾಗಿ ವಿಶೇಷ ಉಪಹಾರ ಸಿದ್ಧವಾಗಿದೆ. ರಾಜರ ಬಾಣಸಿಗರಿಂದ ಭಕ್ಷ್ಯ ರೆಡಿಯಾಗಿದೆ. ಮೋದಿಗೆ ಮೈಸೂರು ಪಾಕ್ ಸಿಹಿ, ಕಡಿಮೆ ಸಕ್ಕರೆ, ಮಿತ ಮಸಾಲೆಯ ಉಪಹಾರ ಸಿದ್ದವಾಗಿದ್ದು, ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬಾರ್ ರೆಡಿಯಾಗಿದೆ. ಮೋದಿ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವಿಸಲಿದ್ಧಾರೆ.
ಇದನ್ನೂ ಓದಿ : ಜೂನ್ 21ರಂದೇ ಅಂತರಾಷ್ಟ್ರೀಯ ಯೋಗ ದಿನ ಆಚರಿಸೋದು ಯಾಕೆ..? ಯೋಗ ದಿನಾಚರಣೆಯ ಇತಿಹಾಸ ಏನು ಗೊತ್ತಾ..!