ವಿಜಯಪುರ : ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಹಸ್ತ- ಎಲ್ ಆರ್ ಶಿವರಾಮೇಗೌಡ ಕೈ ಸೇರ್ಪಡೆ ಸಂಬಂಧ ವಿಜಯಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಇದೇನು ಹೊಸದಲ್ಲ, ಪಾರ್ಲಿಮೆಂಟ್ ಚುನಾವಣೆಯ ಹೇಗೆಲ್ಲಾ ಆಯ್ತು, ಈ ಬಾರಿ ಕಾಂಗ್ರೆಸ್ ಕುತಂತ್ರ ರಾಜಕೀಯಕ್ಕೆ ಹಳೆ ಮೈಸೂರು ಭಾಗದ ಜನ ದಾರಿ ತಪ್ಪಿವುದಿಲ್ಲ, ಆಪರೇಷನ್ ಹಸ್ತ ವರ್ಕೌಟ್ ಆಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾನು ಸುಳ್ಳು ಆಶ್ವಾಸನೆ ಕೊಡಲು ಬಂದಿಲ್ಲ… ನೇಕಾರ ಸಮುದಾಯದ ಪರವಾಗಿ ಬೇಡಿಕೆ ಮನವಿ ಮಾಡಿದ ಮಾಜಿ ಉಪಮಹಾಪೌರ ಹರೀಶ್ಗೆ ಸಿಎಂ ತಿರುಗೇಟು..!