ಬೆಂಗಳೂರು : ಕಾಂಗ್ರೆಸ್ಗೆ ಬಿಗ್ ಶಾಕ್ ಎದುರಾಗಿದ್ದು, ನಮಗೂ ಕಾಂಗ್ರೆಸ್ಗೂ ಮುಗಿದ ಅಧ್ಯಾಯ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ MLC ಸಿಎಂ ಇಬ್ರಾಹಿಂ , ಶಿಘ್ರದಲ್ಲೇ ನನ್ನ ನಿರ್ಧಾರವನ್ನ ತಿಳಿಸುತ್ತೇನೆ, ಎಲ್ಲಾ ಒಂದೇ ಬಾರಿಗೆ ಹೇಳುವುದಿಲ್ಲ, ಸಿದ್ದರಾಮಯ್ಯರಿಗಾಗಿ ನಾವು ದೇವೆಗೌಡರನ್ನ ಬಿಟ್ಟು ಬಂದೆವು, ನಮಗೂ ಕಾಂಗ್ರೆಸ್ಗೂ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ. ಪರಿಷತ್ ವಿಪಕ್ಷ ಸ್ಥಾನದ ಮೇಲೆ ಇಬ್ರಾಹಿಂ ಕಣ್ಣಿಟ್ಟಿದ್ದರು.
ಇದನ್ನೂ ಓದಿ:ಬೆಳಗಾವಿ ಪಾಲಿಕೆಯಲ್ಲಿ ಈ ಬಾರಿ ನಾರಿ ದರ್ಬಾರ್…! ಮೇಯರ್-ಉಪಮೇಯರ್ ಸ್ಥಾನ ಮಹಿಳೆಗೆ ಮೀಸಲು…!