ಅರಸೀಕೆರೆ : ನಾನು ಎಲ್ಲೇ ಇದ್ರೂ ನೀವೆಲ್ಲಾ ನನ್ನ ಜತೆ ಇರಬೇಕು , ಜೇನುಕಲ್ ಸಿದ್ದೇಶ್ವರ ಬೆಟ್ಟದಲ್ಲಿ ಪ್ರತಿನಿಧಿಗಳಿಂದ ಆಣೆ ಮಾಡಿಸಿಕೊಂಡ ಅರಸೀಕೆರೆ MLA ಶಿವಲಿಂಗೇಗೌಡರ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಎಲ್ಲಾ ಚುನಾಯಿತ ಪಂಚಾಯ್ತಿ ಪ್ರತಿನಿಧಿಗಳಿಂದ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಹೋಮಕುಂಡದ ಮುಂದೆ ಆಣೆ ಮಾಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮೊನ್ನೆಯಷ್ಟೇ 50 ಸಾವಿರ ವಾಪಸ್ ಕೇಳಿದ್ದ ಆಡಿಯೋ ವೈರಲ್ ಆಗು
ಇದೀಗ ಅರಸೀಕೆರೆಯಲ್ಲಿಮತ್ತೊಂದು ಆಣೆ ವಿಡಿಯೋ ಹರಿದಾಡುತ್ತಿದೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ… ‘ಒಂದು ಸರಳ ಪ್ರೇಮಕಥೆ’ಯಲ್ಲಿ ವಿನಯ್ ರಾಜ್ ಕುಮಾರ್ ಗೆ ನಾಯಕಿ..!