ಬೆಂಗಳೂರು : ಶಿವಲಿಂಗೇಗೌಡರೇ ಏನಿದು ನಿಮ್ಮ ಲೀಲೆ..? ಪ್ರಾಮಾಣಿಕತೆ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತೀರಿ, ಇದೇನಾ ನಿಮ್ಮ ಪ್ರಾಮಾಣಿಕತೆ.. ಕಾರ್ಯಕರ್ತರಿಗೆ ಕೊಡೋ ಮರ್ಯಾದೆ ಇದೇನಾ, ಅರಸೀಕೆರೆಯಲ್ಲಿ MLA ಬೆದರಿಕೆ ಆಡಿಯೋ ಫುಲ್ ವೈರಲ್ ಆಗಿದೆ.
MLA ಶಿವಲಿಂಗೇಗೌಡರು ಕಾರ್ಯಕರ್ತನಿಗೆ ಬೆದರಿಕೆ ಹಾಕಿದ್ದು, 50 ಸಾವಿರ ಹಣ ವಾಪಸ್ ಕೊಡುವಂತೆ ಕಾರ್ಯಕರ್ತನಿಗೆ ಧಮ್ಕಿ ಹಾಕಿದ್ದು, ಅರಸೀಕೆರೆ MLA ಶಿವಲಿಂಗೇಗೌಡರಿಂದ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ್ದಾರೆ. ಶಾಸಕ ಶಿವಲಿಂಗೇಗೌಡ ಬೆದರಿಕೆ ಹಾಕಿರೋ ಆಡಿಯೋ BTVಗೆ ಲಭ್ಯವಾಗಿದೆ. ಕಾರ್ಯಕರ್ತನ ಜೊತೆಗೆ ಫೋನ್ನಲ್ಲಿ ಮಾತಾಡಿರೋ ಆಡಿಯೋ ಆಗಿದೆ. ಶಾಸಕ ಶಿವಲಿಂಗೇಗೌಡ ವಾಸು ಎಂಬಾತನಿಗೆ ಬೆದರಿಕೆ ಹಾಕಿದ್ದು, MLA ಎಲೆಕ್ಷನ್ಗೆ ಸಹಾಯ ಮಾಡುವಂತೆ ನೀಡಿದ್ದ ಹಣ ವಾಪಸ್ ಕೇಳಿದ್ದಾರೆ.
ಇದನ್ನೂ ಓದಿ : ಹಾಲು ಪೂರೈಕೆದಾರರ ಸಂಧಾನ ಸಭೆ ಯಶಸ್ವಿ.. ಬೇಡಿಕೆ ಈಡೇರಿಸಲು ಮುಂದಾದ ಬಮುಲ್…