ಕೀವ್: ಫುಟಿನ್ ಜತೆ ಭೇಟಿಯಾಗದೇ ಕದನ ವಿರಾಮ ಘೋಷಣೆ ಮಾಡಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹಠ ಹಿಡಿದಿದ್ದಾರೆ.
ರಷ್ಯಾ-ಉಕ್ರೇನ್ ಜತೆ ಮಧ್ಯಸ್ಥಿಕೆ ಮಾತುಕತೆ ನಡೆಸುವ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ. ಈ ಮಧ್ಯೆ ನ್ಯಾಟೋ ಒಕ್ಕೂಟದ ಮೇಲೆ ಝೆಲೆನ್ಸ್ಕಿ ಗರಂ ಆಗಿದ್ದಾರೆ. ನ್ಯಾಟೋ ನಮ್ಮನ್ನು ಸ್ವೀಕರಿಸಿದ್ದೇವೆ..ಅಥವಾ ಕೈಬಿಟ್ಟಿದ್ದೇವೆ ಎನ್ನುವ ಮಾತನ್ನು ಕಡ್ಡಿಮುರಿದಂತೆ ಹೇಳಲಿ. ರಷ್ಯಾಗೆ ಹೆದರಿ ನ್ಯಾಟೋ ರಾಷ್ಟ್ರಗಳು ಮೌನವಾಗಿವೆ ಎಂದು ಝೆಲನ್ಸ್ಕಿ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಯುಗಾದಿಗೆ ಶಾಕ್ ಕೊಡುತ್ತಾ ಪೆಟ್ರೋಲ್, ಡೀಸೆಲ್..! 4 ತಿಂಗಳ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ..!