ಕೊಡಗು: ಕೊಡಗು ಜಿಲ್ಲೆಯಲ್ಲಿ ವರುಣನ ರೌದ್ರಾವತಾರ ಮುಂದುವರೆದಿದ್ದು, ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ.
ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಏರಿಕೆಯಾಗಿದ್ದು, ನಾಪೊಕ್ಲು-ಭಾಗಮಂಡಲ ರಸ್ತೆ ಮೇಲೆ ನೀರು ನಿಂತಿದೆ. ಈ ಹಿನ್ನೆಲೆ ನಾಪೋಕ್ಲು-ಭಾಗಮಂಡಲ ಸಂಪರ್ಕ ಬಂದ್ ಮಾಡಲಾಗಿದೆ. ಭಾರೀ ಮಳೆಗೆ ಸತತ ಮೂರನೇ ಬಾರಿಗೆ ರಸ್ತೆ ಬಂದ್ ಆಗಿದೆ.
ಇದನ್ನೂ ಓದಿ:ಮೈಸೂರಲ್ಲಿ ಭಾರೀ ಮಳೆಗೆ ಜನರ ಬದುಕು ನೀರು ಪಾಲು… ಭಾರೀ ಮಳೆಗೆ ಏಕಾಏಕಿ ಕುಸಿದು ಬಿದ್ದ ತಂಬಾಕು ಬ್ಯಾರನ್…