ಬೆಂಗಳೂರು : ಕರ್ನಾಟಕ & ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ ಆರ್ ರವಿಚಂದ್ರನ್ ಅವರನ್ನು ನೇಮಿಸಲಾಗಿದ್ದು, ಕೇಂದ್ರ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ.
ಆರ್ ರವಿಚಂದ್ರನ್ 1987 IRS ಬ್ಯಾಚ್ ನ ಅಧಿಕಾರಿಯಾಗಿದ್ದರು. ಆರ್ ರವಿಚಂದ್ರನ್ ತಮಿಳುನಾಡು ಮೂಲದವರಾಗಿದ್ಧಾರೆ. ರವಿಚಂದ್ರನ್ ಕರ್ನಾಟಕ ಮತ್ತು ಗೋವಾ ವಲಯದ ಆದಾಯ ತೆರಿಗೆ ತನಿಖಾ ವಿಭಾಗದ ಮುಖಸ್ಥರಾಗಿದ್ದರು.