ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಲಕ್ಷ್ಮಣ್ ಇನ್ನಿಲ್ಲ. ಸಾಂಗ್ಲಿಯಾನ ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲಕ್ಷ್ಮಣ್ ನಟಿಸಿದ್ದರು.
74 ವರ್ಷದ ಲಕ್ಷ್ಮಣ್ ನಿಧನಕ್ಕೆ ಸ್ಯಾಂಡಲ್ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಯಜಮಾನ, ಸೂರ್ಯವಂಶ ಸೇರಿ ಹಲವು ಸಿನಿಮಾಗಳು ಈವರಿಗೆ ಹೆಸರು ತಂದಿದ್ದವು. ವಿಶೇಷವಾಗಿ ಪೊಲೀಸ್ ಪಾತ್ರಗಳಲ್ಲಿ ಲಕ್ಷ್ಮಣ್ಕಾಣಿಸಿಕೊಳ್ಳತ್ತಿದ್ದರು. ಅಂಬರೀಷ್ರವರ ಬಹುತೇಕ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.
ಇದನ್ನೂ ಓದಿ : ಡೇಟಿಂಗ್ ಆ್ಯಪ್ ಮೂಲಕ ಪ್ರೀತಿ, ಮದುವೆ… ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಬಂಧನ…