ಬೆಂಗಳೂರು : ಕೆಲಹೊತ್ತಿನಲ್ಲೇ ಜೂನಿಯರ್ NTR ಆಗಮಿಸಲಿದ್ದು, ಜೂನಿಯರ್ ಎನ್ಟಿಆರ್ ಬೆಂಗಳೂರಿಗೆ ಆಗಮಿಸಲಿದ್ಧಾರೆ.
ಜ್ಯೂ,NTR ಕರ್ನಾಟಕ ರತ್ನ ಸಮಾರಂಭದ ವಿಶೇಷ ಅತಿಥಿಯಾಗಿದ್ಧಾರೆ. ಜ್ಯೂನಿಯರ್ NTR ಅಭಿಮಾನಿಗಳ ಜತೆ ಕಾರ್ಯಕ್ರಮ ಸ್ಥಳಕ್ಕೆ ಹೆಜ್ಜೆ ಹಾಕಲಿದ್ದಾರೆ. ಫ್ರೀಡಂಪಾರ್ಕ್ನಿಂದ 2 ಕಿಮೀ ನಡೆದು ಸಾಗಲಿದ್ದಾರೆ. ಅಭಿಮಾನಿಗಳು ಅಪ್ಪು ಪ್ರೀತಿ ಪಾತ್ರ ಸ್ನೇಹಿತನಿಗೆ ಸಾಥ್ ನೀಡಲಿದ್ಧಾರೆ.
ಇದನ್ನೂ ಓದಿ : ಮೈಸೂರು ದಸರಾ ಲೆಕ್ಕ ಕೊಟ್ಟ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್..! ಇಲ್ಲಿದೆ ಸಚಿವರು ಕೊಟ್ಟ ಲೆಕ್ಕ..!