ಬೆಂಗಳೂರು : ಭಾರತೀಯ ಮಾರುಕಟ್ಟೆ ಅಲ್ಲೋಲ-ಕಲ್ಲೋಲವಾಗಿದ್ದು, ಸತತ ನಾಲ್ಕನೇ ದಿನವೂ ಸೆನ್ಸೆಕ್ಸ್ ಕುಸಿದಿದೆ. 45 ನಿಮಿಷದಲ್ಲೇ 1000 ಪಾಯಿಂಟ್ ಕುಸಿತ ಗೊಳ್ಳುತ್ತಿದೆ.
ಷೇರು ಸೂಚ್ಯಂಕ 56,800ಕ್ಕೆ ಬಂದಿದ್ದು, ಬಜೆಟ್ ಹೊಸ್ತಿಲಲ್ಲೇ ಷೇರು ಮಾರ್ಕೆಟ್ ಸತತ ಕುಸಿತ ಕಾಣುತ್ತಿದೆ.
ನಿಫ್ಟಿಯಲ್ಲೂ 280 ಅಂಕಗಳಷ್ಟು ಭಾರೀ ಕುಸಿತವಾಗಿದ್ದು, ದಿನದ ಆರಂಭದಲ್ಲಿ ನಿಫ್ಟಿ 17,000ಕ್ಕೆ ಬಂದಿದೆ.
ಕಳೆದ ನಾಲ್ಕು ದಿನಗಳಲ್ಲಿ ಲಕ್ಷ-ಲಕ್ಷ ಕೋಟಿ ಲಾಸ್ ಆಗಿದೆ.