ಬೆಂಗಳೂರು : ಹಿಂದೂ ಮುಖಂಡರೇ ನಿಮ್ಮ MLAಗಳು ಏನ್ಮಾಡ್ತಿದ್ದಾರೆ ಗೊತ್ತಾ? ಷಷ್ಠಿ ಉತ್ಸವದಲ್ಲಿ ಗಲಾಟೆ ಮಾಡಿದ್ರೆ ಜೈಲಿಗೆ ಹಾಕಿಸ್ತೀನಿ ಎಂದು ಹಿಂದೂ ಸಂಘಟನೆಗಳಿಗೆ ಉದಯ ಗರುಡಾಚಾರ್ ಡೈರೆಕ್ಟ್ ವಾರ್ನಿಂಗ್ ಕೊಟ್ಟಿದ್ಧಾರೆ.
ಉದಯ ಗರುಡಾಚಾರ್ ಅವರು ನಾಳೆ ನಡೆಯೋ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಗಲಭೆಗೆ ಅವಕಾಶ ಇಲ್ಲ, ಗಲಭೆ ಮಾಡಲು ಮುಂದಾದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ಧಾರೆ. ಷಷ್ಠಿ ರಥೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ ಮಾಡಿ. ಭಜರಂಗದಳ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಹೋರಾಟ ನಡೆಸಲಿದ್ಧಾರೆ. ಶಾಸಕ ಕೆಲ ಹಿಂದೂ ನಾಯಕರಿಗೆ ಮಾಡೋಕ್ಕೆ ಕೆಲ್ಸ ಇಲ್ಲ ಎಂದಿದ್ಧಾರೆ. MLA ವೋಟಿಗೆ ಹಿಂದೂಗಳು, ಗೆದ್ಮೇಲೆ ವಿಶ್ವಮಾನವರಂತೆ . ನನ್ನ ಹಿಂದುತ್ವ ಮನೆಯೊಳಗೆ, ಆಚೆ ಜಾತಿ, ಧರ್ಮವಿಲ್ಲ. ಹಿಂದೂ ಸಂಘಟನೆಗಳಿಗೆ ಬಿಜೆಪಿ ಶಾಸಕರಿಂದ್ಲೇ ವಾರ್ನಿಂಗ್ ಕೊಟ್ಟಿದ್ಧಾರೆ.
ಇದನ್ನೂ ಓದಿ : ಅದಿತಿ ಪ್ರಭುದೇವ್ ಆರತಕ್ಷತೆಯ Exclusive ಫೋಟೋಸ್ ಇಲ್ಲಿದೆ ನೋಡಿ