ಕಲಬುರಗಿ : ಯಾರು ತಪ್ಪು ಮಾಡಿದ್ದರೂ ಸುಮ್ನೆ ಬಿಡಲ್ಲ, ಹಣ ಕೇಳಿರುವ ವಿಚಾರವೂ ತನಿಖೆ ಆಗುತ್ತೆ ಎಂದು R.D.ಪಾಟೀಲ್ 3 ಕೋಟಿ ಆರೋಪಕ್ಕೆ ಸಿಎಂ ಬೊಮ್ಮಾಯಿ ರಿಯಾಕ್ಷನ್ ಕೊಟ್ಟಿದ್ದಾರೆ.
ಕಲಬುರಗಿಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ ತನಿಖಾಧಿಕಾರಿ ವಿರುದ್ಧ ಆರೋಪಿ ಆರೋಪ ಮಾಡಿದ್ದಾನೆ. ಹಣ ಬೇಡಿಕೆ ಇಟ್ಟಿದ್ದರೆ ತನಿಖೆ ಆಗುತ್ತೆ, ವಿಡಿಯೋ, ಆಡಿಯೋ ಸಾಚಾತನ ಗೊತ್ತಾಗಬೇಕು. ಕಾನೂನು ಪ್ರಕಾರವೇ ತನಿಖೆ ಆಗಲಿದೆ. ತನಿಖಾಧಿಕಾರಿ ಮೇಲಿನ ಆರೋಪದ ತನಿಖೆ ವಿಚಾರವಾಗಲಿದೆ. ಪ್ರತ್ಯೇಕ ತಂಡ ರಚನೆ ಮುಂದೆ ನೋಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬ್ರಾಂಡೆಡ್ ವಾಚ್ಗಳಿದ್ದ ಲಾರಿಯನ್ನೇ ಹೈಜಾಕ್ ಮಾಡಿದ್ದ ಖದೀಮರು ಅರೆಸ್ಟ್.. 57 ಲಕ್ಷ ಮೌಲ್ಯದ 1282 ವಾಚ್ಗಳು ವಶ..!