ಹಾಸನ : ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ. ಭವಾನಿ ತಮ್ಮ ಸ್ಪರ್ಧೆಯ ಗುಟ್ಟು ರಟ್ಟು ಮಾಡಿದ್ದಾರೆ.
ಹಾಸನದಿಂದ ಸ್ಪರ್ಧೆ ಬಗ್ಗೆ ಭವಾನಿ ರೇವಣ್ಣ ಸಾಲಗಾಮೆ ಹೋಬಳಿ ಕಕ್ಕೇನಹಳ್ಳಿಯಲ್ಲಿ ಮಾತನಾಡಿ ಕಳೆದ ಬಾರಿ ಹಾಸನ ಕ್ಷೇತ್ರ ಬಿಜೆಪಿ ಪಾಲಾಗಿದೆ. ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಿ ಅನ್ನೋ ಆಗ್ರಹವಿದೆ. ಇನ್ನು ಸ್ವಲ್ಪ ದಿವಸದಲ್ಲೇ ನನ್ನ ಹೆಸರು ಕೂಡ ಹೇಳ್ತಾರೆ. ನಾನೇ ಹಾಸನ ಅಭ್ಯರ್ಥಿ ಎಂದು ಭವಾನಿ ಬಹಿರಂಗವಾಗಿ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಯಶವಂತಪುರ ಬಳಿ ಭೀಕರ ರಸ್ತೆ ಅಪಘಾತ… ಮಹಿಳೆ ತಲೆಯ ಮೇಲೆ ಹರಿದ ಖಾಸಗಿ ಬಸ್…