ಬೆಂಗಳೂರು: ಹೆಂಡತಿ ಕಾಟಕ್ಕೆ ಚೈನ್ ಸ್ನಾಚ್ ಮಾಡಿದ್ದ ಗಂಡ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಹೆಂಡತಿ ಹಣಕ್ಕಾಗಿ ಪದೇ ಪದೇ ಗಂಡನಿಗೆ ಪೀಡಿಸುತ್ತಿದ್ದಳು, ಹೀಗಾಗಿ ಹೆಂಡತಿ ಟಾರ್ಚರ್ ತಾಳಲಾರದೆ ಗಂಡ ಚೈನ್ ಸ್ನಾಚ್ ಮಾಡಿದ್ದಾನೆ. ವಾಕಿಂಗ್ ಹೋಗ್ತಿದ್ದ ಮಹಿಳೆಯ ತಾಳಿಸರ ಕಿತ್ತು ಎಸ್ಕೇಪ್ ಆಗಿದ್ದ ಆರೋಪಿ ನಾಗರಾಜ್ ನನ್ನ ಕೆಂಗೇರಿ ಪೊಲೀಸರಿಂದ ಬಂಧಿಸಿದ್ದಾರೆ. ಬಂಧಿತನಿಂದ 3 ಲಕ್ಷ ಮೌದ ಮಾಂಗಲ್ಯ ಸರ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಮಂಗಳೂರಿನ ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ..! ಮೂವರು ಕಾರ್ಮಿಕರ ಸಾವು..!