ದೆಹಲಿ: ಲವರ್ ಜೊತೆ ಶಾಪಿಂಗ್ಗೆ ಬಂದು ಹೆಂಡ್ತಿ ಕೈಯಲ್ಲಿ ಗಂಡ ಸಿಕ್ಕಿಬಿದ್ದು, ಧರ್ಮದೇಟು ತಿಂದಿದ್ದಾನೆ. ಈ ಘಟನೆ ಗಾಜಿಯಾಬಾದ್ ಮಾರುಕಟ್ಟೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
करवा चौथ के दिन दूसरी महिला काे शॉपिंग करवाने आया था पति। पत्नी ने पकड़ा। https://t.co/T3jB1xVOWn pic.twitter.com/gSFGxGaghn
— Ankit tiwari/अंकित तिवारी (@ankitnbt) October 13, 2022
ಪತ್ನಿಯು ಕೆಲವು ಸ್ನೇಹಿತರ ಜೊತೆ ಸೇರಿ ಗಂಡನ ಕಾಲರ್ ಹಿಡಿದು ಥಳಿಸಿದ್ದಾರೆ. ಈ ವೇಳೆ ಆತನ ಸಹಾಯಕ್ಕೆ ಬಂದ ಅವನ ಗೆಳತಿಗೂ ಥಳಿಸಲಾಗಿದೆ. ಸ್ಥಳದಲ್ಲಿ ಜನ ಜಮಾಯಿಸಿದ್ದು, ಬಿಟ್ಟಿ ಮನರಂಜನೆ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಯಾವ ಒತ್ತಡವೂ ಇಲ್ಲ.. ಪ್ರಭಾವವೂ ಇಲ್ಲ… ಕಾನೂನು ಪ್ರಕಾರ ಮುರುಘಾಶ್ರೀ ಕೇಸ್ ತನಿಖೆ : ಆರಗ ಜ್ಞಾನೇಂದ್ರ..