ಕಲಬುರಗಿ : ಭಾರೀ ಮಳೆಗೆ ಮನೆಯ ಮೇಲ್ಛಾವಣಿ, ಗೋಡೆ ಕುಸಿದಿರುವ ಘಟನೆ ಕಲಬುರಗಿ ಜಿಲ್ಲೆಯ ತೆಲಗಬಾಳ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿದ್ದ ಶಿಲ್ಪಾ ಗಾಯಗೊಂಡಿದ್ದು, ಉಳಿದವರು ಬಚಾವ್ ಆಗಿದ್ದಾರೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಘಟನೆ ಸಂಭವಿಸಿದ್ದು, ಮೇಲ್ಛಾವಣಿ ಕುಸಿಯುತ್ತಿದ್ದಂತೆ ಮನೆ ಮಂದಿ ಹೊರಬಂದಿದ್ದಾರೆ. ಆದ್ರೆ ಶಿಲ್ಪಾ ಸಿಲುಕಿ ಗಾಯಗೊಂಡಿದ್ದಾರೆ. ಮಹಾಂತೇಶ್ ಸಜ್ಜನ್ ಅನ್ನೋರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದಎ.
ಇದನ್ನೂ ಓದಿ:ಕಾಂಗ್ರೆಸ್ ಮೇಲೆ ಸವಾಲೆಸೆದು ಹೈಕಮಾಂಡ್ಗೆ ಸಂದೇಶ.! ಸಿಎಂ ಸವಾಲ್ ಮಾತಿನ ಹಿಂದೆ ಇದ್ದಾರಾ ಅಮಿತ್ ಶಾ..?