ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಿಜಾಬ್ ಸದ್ದು ಮಾಡುತ್ತಿದ್ದು, ಬಹ್ರೇನ್ ರೆಸ್ಟೋರೆಂಟ್ನಲ್ಲೂ ಹಿಜಾಬ್ ಕಿರಿಕ್ ಮಾಡಲಾಗಿದೆ. ಹಿಜಾಬ್ ಧರಿಸಿ ಬಂದ ಮಹಿಳೆಗೆ ಪ್ರವೇಶ ನಿರಾಕರಣೆ ಮಾಡಲಾಗಿದ್ದು, ಬಹ್ರೇನ್‌ನಲ್ಲಿ ಭಾರತೀಯ ರೆಸ್ಟೋರೆಂಟ್ ಕ್ಲೋಸ್ ಮಾಡಲಾಗಿದೆ.
ಮನಾಮಾದ ಅದ್ಲಿಯಾದಲ್ಲಿರೊ ಲ್ಯಾಂಟರ್ನ್ಸ್ ರೆಸ್ಟೋರೆಂಟ್ನಲ್ಲಿ ಹಿಜಾಬ್ ಕಿರಿಕ್ ನಡೆದಿದ್ದು, ಈ ಹಿನ್ನೆಲೆ ಅಧಿಕಾರಿಗಳು ರೆಸ್ಟೋರೆಂಟ್ ಕ್ಲೋಸ್ ಮಾಡಿಸಿದ್ದಾರೆ. ಪ್ರವೇಶ ನಿರಾಕರಿಸಿದ ಆರೋಪದ ಮೇಲೆ ಅಧಿಕಾರಿಗಳಿಂದ ಕ್ರಮ ಕೈಗೊಂಡಿದ್ದು,
ಬಹ್ರೇನ್ ಪ್ರವಾಸೋದ್ಯಮ ಪ್ರಾಧಿಕಾರದಿಂದ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಬಿಹಾರ ಮುಖ್ಯಮಂತ್ರಿ ಮೇಲೆ ಅಟ್ಯಾಕ್..! ವೇದಿಕೆ ಹತ್ತುತ್ತಿದ್ದ ನಿತೀಶ್ ಕುಮಾರ್ಗೆ ಹಲ್ಲೆ ..!