ಧಾರವಾಡ: ಭೂ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಪ್ರಕರಣದ ವಿಚಾರಣಗೆ ತಡೆ ನೀಡಿದೆ.
ಇದನ್ನೂ ಓದಿ: ಒತ್ತಡ ತಂತ್ರಕ್ಕೆ ಮುಂದಾದ್ರಾ ಸಚಿವ ಬೈರತಿ ಬಸವರಾಜ್?… ದೂರುದಾರರ ಮನೆ ಬಳಿ ಪಟಾಲಂ ಕಟ್ಟಿಕೊಂಡು ಬೈರತಿ ಅಬ್ಬರ…
ಜನಪ್ರತಿನಿಧಿಗಳ ಕೋರ್ಟ್ ಭೂ ವಂಚನೆ ಪ್ರಕರಣದ ವಿಚಾರಣೆ ನಡೆಸಿ FIR ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣಗೆ ತಡೆ ನೀಡುವಂತೆ ಬೈರತಿ ಬಸವರಾಜ್ ಅವರು ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ವಿಚಾರಣೆಗೆ ಜನವರಿ 2 ರವರೆಗೂ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ…