ಕೀವ್ : ಉಕ್ರೇನ್ನಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಉಕ್ರೇನ್ ಸಚಿವ ಸೇರಿ 16 ಮಂದಿ ಬಲಿಯಾಗಿದ್ದಾರೆ. ಕಾಪ್ಟರ್ ದುರಂತ ಕೀವ್ ನಗರದ ಬಳಿ ಸಂಭವಿಸಿದೆ.
ರಷ್ಯಾ ಜತೆಗಿನ ಸಮರದ ಹೊತ್ತಲ್ಲೇ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್ ಪತನದ ಹಿಂದೆ ಹತ್ಯೆಯ ಸಂಚಿರುವ ಶಂಕೆ ವ್ಯಕ್ತವಾಗಿದೆ. ವಸತಿ ಪ್ರದೇಶದ ಸಮೀಪ ಕಾಪ್ಟರ್ ಬಿದ್ದು ಮನೆಗಳಿಗೆ ಬೆಂಕಿ ಬಿದ್ದಿದೆ.
ಹಲವು ಕಟ್ಟಡಗಳು ಧಗಧಗ ಹೊತ್ತಿ ಉರಿದಿದೆ.
ಇದನ್ನೂ ಓದಿ : ಒಬ್ಬರಿಗೆ ಒಂದೇ ಕ್ಷೇತ್ರದಿಂದ ಟಿಕೆಟ್… ಸಿದ್ದರಾಮಯ್ಯ ಕೂಡಾ ಒಂದೇ ಕ್ಷೇತ್ರದಲ್ಲಿ ನಿಲ್ತಾರೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್…