ಮಂಡ್ಯ : ಭಾರೀ ಮಳೆಗೆ ಹೆದ್ದಾರಿಯೇ ಕೊಚ್ಚಿಹೋಗಿದ್ದು, ಮಂಡ್ಯ ತಾಲೂಕಿನ ಇಂಡವಾಳು ಬಳಿ ರಸ್ತೆ ಕುಸಿತವಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ಕಾಮಗಾರಿ ಮುಗಿಯುವ ಮುನ್ನವೇ ಹೆದ್ದಾರಿ ಕುಸಿದಿದೆ. ಮಳೆ ನೀರಿಗೆ ಕೊಚ್ಚಿ ಹೋದ ಸೇತುವೆ, ರಸ್ತೆ, ಬದಲಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಫಾರಿನ್ ಟ್ರಿಪ್ಗೂ ಮುನ್ನವೇ ಸಿಎಂಗೆ ವರಿಷ್ಠರ ಬುಲಾವ್..! ಮಧ್ಯಾಹ್ನ ದೆಹಲಿಗೆ ತೆರಳುವ ಸಿಎಂ ಬೊಮ್ಮಾಯಿ..!