ಬೆಂಗಳೂರು : ಸಿಐಡಿ ವಿಚಾರಣೆ ವೇಳೆ ಪತಿ ಸ್ಯಾಂಟ್ರೋ ರವಿ ಬಗ್ಗೆ ಪತ್ನಿ ಸಿಟ್ಟು, ಆಕ್ರೋಶ ಹೊರಹಾಕಿದ್ದಾರೆ. ನನ್ನ ಜೀವನವನ್ನೇ ಹಾಳು ಮಾಡಿದ್ದಾನೆ, ಅವನ ಮುಖವನ್ನೂ ನೋಡೋಕೆ ನಂಗೆ ಇಷ್ಟವಿಲ್ಲ ಎಂದು ಪತಿ ಸ್ಯಾಂಟ್ರೋ ರವಿ ಮೇಲೆ ಸಿಟ್ಟು, ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನ ಮನೆ ಮತ್ತು ಬೆಂಗಳೂರಿನಲ್ಲಿ ಆದ ಘಟನೆಗಳ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ : ಮುಂದಿನ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ ..130ರಿಂದ 150 ಸ್ಥಾನವನ್ನ ಕಾಂಗ್ರೆಸ್ ಪಡೆಯಲಿದೆ : ಸಿದ್ದರಾಮಯ್ಯ…