ಹಾಸನ : ಹಾಸನದಲ್ಲಿ ಭೂಮಿ ಗಡಗಡವಾಗಿದ್ದು, ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಅರಕಲಗೂಡು, ಹೊಳೆನರಸೀಪುರದಲ್ಲಿ ಮುಂಜಾನೆ 4.37ರ ವೇಳೆಗೆ ಸಮಾರು 5 ಸೆಕೆಂಡ್ ಕಂಪನವಾಗಿದೆ. ಅರಕಲಗೂಡು ತಾಲೂಕಿನ ಹನೇಮಾರನಹಳ್ಳಿ, ಕಾರಹಳ್ಳಿ , ಮುದ್ದನಹಳ್ಳಿಯಲ್ಲಿ ಬೆಳಗಿನ ಜಾವ 4.38ಕ್ಕೆ ಭೂಕಂಪಿಸಿದೆ. ನೂರಾರು ಜನರು ಮನೆಯಿಂದ ಹೊರಬಂದಿದ್ದಾರೆ. ನಿದ್ದೆಯಲ್ಲಿದ್ದವರಿಗೆ ಭೂ ಕಂಪನ ಶಾಕ್ ಕೊಟ್ಟಿದೆ.
ಇದನ್ನೂ ಓದಿ : ಜೆಡಿಎಸ್ನಿಂದ ಇಬ್ಬರು ಶಾಸಕರ ಉಚ್ಛಾಟನೆ…! ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ತೀರ್ಮಾನ : ಜೆಡಿಎಸ್ ಮುಖಂಡ ಬಂಡೆಪ್ಪ ಕಾಶಂಪುರ್…