ಚೆನ್ನೈ: ಕಿರುಕುಳ ಆರೋಪದ ಮೇಲೆ ನಟಿ ದಿವ್ಯಾ ಪತಿ ಅರ್ನವ್ ಅರೆಸ್ಟ್ ಮಾಡಲಾಗಿದೆ.
ಚೆನ್ನೈ ಪೊಲೀಸರು ಶೂಟಿಂಗ್ ವೇಳೆ ಅರ್ನವ್ನ ಬಂಧಿಸಿದ್ದಾರೆ. ಪತಿ ವಿರುದ್ಧ ಕಿರುಕುಳ ಆರೋಪ ಮಾಡಿದ್ದ ದಿವ್ಯಾ, ಕಾನೂನು ಸಮರಕ್ಕೂ ಮುಂದಾಗಿದ್ದಾರೆ. ಆಕಾಶದೀಪ ಧಾರವಾಹಿಯಿಂದ ಫೇಮಸ್ ಆಗಿದ್ದ ದಿವ್ಯಾ,
ತಮಿಳಿ ಕೆಳದಿ ಕಣ್ಮಣಿ ಧಾರವಾಹಿಯಲ್ಲೂ ನಟನೆ ಮಾಡಿದ್ದಾರೆ. ಇದೇ ಸೀರಿಯಲ್ನಲ್ಲಿ ನಟಿಸಿದ್ದ ನಟ ಅರ್ನವ್ ಹಾಗೂ ದಿವ್ಯಾ ಪ್ರೀತಿಸಿ ಮದುವೆಯಾಗಿದ್ರು. ಆದ್ರೆ ಪತಿ ವಿರುದ್ಧ ದಿವ್ಯಾ ಕೆಲ ದಿನಗಳ ಹಿಂದೆ ಕಿರುಕುಳ ಆರೋಪ ಮಾದ್ದರು.
ಇದನ್ನೂ ಓದಿ:ಬೆಂಗಳೂರಿಗೆ ಬಂದಿಳಿದ ವಿಶ್ವದ ಅತಿ ದೊಡ್ಡ ವಿಮಾನ A380..!