ಬೆಂಗಳೂರು: ಹೆಚ್.ವಿಶ್ವನಾಥ್ ಸದ್ಯದಲ್ಲೇ ಕಾಂಗ್ರೆಸ್ ಸೇರ್ತಾರೆ, ಜೆಡಿಎಸ್, ಬಿಜೆಪಿಯ ಹಲವು ನಾಯಕರು ಬರ್ತಿದ್ದಾರೆ ಎಂದು ಪಕ್ಷ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪುಟ್ಟಣ್ಣಯ್ಯ ಸೇರಿ ಅನೇಕರು ಕಾಂಗ್ರೆಸ್ಗೆ ಬರ್ತಾರೆ, ನಾನು ಯಾವುದೇ ವಿಷಯವನ್ನ ಬಹಿರಂಗವಾಗಿ ಹೇಳಲಾಗಲ್ಲ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಡಿಕೆಶಿ ಭೇಟಿಯಾದ ಹೆಚ್. ವಿಶ್ವನಾಥ್, ಡಿಕೆಶಿ ನಿವಾಸದಲ್ಲಿ ಕೆಲಕಾಲ ಚರ್ಚಿಸಿದ್ದಾರೆ.