ಬಾಗಲಕೋಟೆ : R.D.ಪಾಟೀಲ್ 3 ಕೋಟಿ ಆರೋಪಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರದಲ್ಲಿ ಕಂಟ್ರೋಲ್ ಇಲ್ಲ, ಹಾದಿ ಬೀದಿಲಿ ದಂಧೆ ಮಾಡೋರು ಸರ್ಕಾರ ನಡೆಸ್ತಿದ್ದಾರೆ, ಹಾದಿ ಬೀದಿಯಲ್ಲಿ ಕೂತ್ಕೊಂಡು ಸರ್ಕಾರ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : K.R.ಮಾರ್ಕೆಟ್ನಲ್ಲಿ ದುಡ್ಡು ಎಸೆದವನ ರಣರೋಚಕ ಬ್ಯಾಗ್ಗ್ರೌಂಡ್..! ಅರುಣ್ ಬಿಲ್ಡಪ್ ಹೇಗಿದೆ ಗೊತ್ತಾ..? ಪ್ರಚಾರದ ಹುಚ್ಚಾ..?